ಸಾರ್ವಜನಿಕರ ಬೇಡಿಕೆಗಳ ಕುರಿತು ರಾಜ್ಯಪಾಲರಿಗೆ ಮನವಿ ನೀಡಿದ ವಿನಾಯಕ ಜೋಶಿ – ರೇಲ್ವೆ ನಿಲ್ದಾಣದಲ್ಲಿ ಡಾ ಎಸ್ ಆರ್ ರಾಮನಗೌಡರ ನೇತ್ರತ್ವದಲ್ಲಿ ಬೇಡಿಕೆ ಇಟ್ಟಿದ್ದೇನು ಗೊತ್ತಾ…..

Suddi Sante Desk
ಸಾರ್ವಜನಿಕರ ಬೇಡಿಕೆಗಳ ಕುರಿತು ರಾಜ್ಯಪಾಲರಿಗೆ ಮನವಿ ನೀಡಿದ ವಿನಾಯಕ ಜೋಶಿ – ರೇಲ್ವೆ ನಿಲ್ದಾಣದಲ್ಲಿ ಡಾ ಎಸ್ ಆರ್ ರಾಮನಗೌಡರ ನೇತ್ರತ್ವದಲ್ಲಿ ಬೇಡಿಕೆ ಇಟ್ಟಿದ್ದೇನು ಗೊತ್ತಾ…..

ಧಾರವಾಡ

ಹೌದು ನಿರೀಕ್ಷೆ ಯಂತೆ ಧಾರವಾಡ ದಿಂದ ವಂದೇ ಭಾರತ್ ರೇಲ್ವೆ ಆರಂಭಗೊಂಡಿದ್ದು ಈ ಒಂದು ನೂತನ ಟ್ರೇನ್ ಸಂಚಾರ ಪ್ರಾರಂಭ ಮಾಡುತ್ತಿ ದ್ದಂತೆ ಇತ್ತ ರೇಲ್ವೆ ನಿಲ್ದಾಣ ದಲ್ಲಿ ಹಲವು ಬೇಡಿಕೆ ಗಳ ಕುರಿತು ಒತ್ತಾಯ ಕೇಳಿ ಬಂದಿದೆ.

ಧಾರವಾಡದ ರೈಲ್ವೇ ಸ್ಟೇಷನ್ ನಲ್ಲಿ ಡಾ S R ರಾಮನ ಗೌಡರ್ ಅವರ ನೇತೃತ್ವದಲ್ಲಿನ ತಂಡ ರಾಜ್ಯಪಾಲರಿಗೆ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರಿಗೆ ಮನಿವ ಪತ್ರವನ್ನು ಕೊಡಲಾಯಿತು

ಪ್ರಮುಖವಾಗಿ ರೈಲ್ವೇ ನಿಲ್ದಾಣದಲ್ಲಿ ಕನಿಷ್ಠ 3 ATM ಗಳನ್ನು ಆರಂಭ ಮಾಡಬೇಕು.ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಎಲ್ಲಿವೆಟರ್ಸ್ ಮತ್ತು ಲಿಫ್ಟ್ ಮಾಡಬೇಕು.ಮುಖ್ಯ ರೇಲ್ವೆ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು.ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲ್ವೆ ಯನ್ನು ಧಾರವಾಡ ದಿಂದ ಪ್ರಾರಂಭಿಸಬೇಕು‌.ಮತ್ತು ಬೆಂಗಳೂರು ಮಾದರಿಯ ಯಾತ್ರಿ ನಿವಾಸವನ್ನು ಧಾರವಾಡ ದಲ್ಲಿ ಮಾಡಬೇಕೆಂದು ಒತ್ತಾಯ ಮಾಡಿ ಮನವಿ ಪತ್ರವನ್ನು ನೀಡಲಾಯಿತು

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.