ನಾನು ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇನೆ ಮತ ಪೆಟ್ಟಿಗೆಯಲ್ಲಿ ಪತ್ರ ಬರೆದ ಮತದಾರ – ಪಂಚಾಯತಿಯಲ್ಲಿ ಬ್ರಷ್ಟಾಚಾರ ನಡೆಯುತ್ತಿದ್ದು ಹೀಗಾಗಿ ಮತದಾನ ಮಾಡೊದಿಲ್ಲ
ತುಮಕೂರು - ಗ್ರಾಮ ಪಂಚಾಯತನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬ್ರಷ್ಚಾಚಾರ ನಡೆಯುತ್ತಿದೆ ಹೀಗಾಗಿ ನಾನು ಮತದಾನವನ್ನು ಮಾಡೊದಿಲ್ಲ ಹೀಗೆಂದು ಪತ್ರವೊಂದನ್ನು ಬರೆದು ಹಾಕಿದ್ದಾರೆ. ಹೌದು ಹೀಗೆ ಪತ್ರವೊಂದನ್ನು ಬರೆದ...




