ಹಳೆಯ ನೋಟುಗಳ ಎಕ್ಸ್ ಚೆಂಜ್ ಜಾಲ ಪತ್ತೆ – ಜಾಲ ಬೇಧಿಸಿದ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ ಟೀಮ್ – ಸಿಕ್ಕಿ ಬಿದ್ದ ಕನ್ನಡ ಪರ ಸಂಘಟನೆಗಳ ಮುಖಂಡರು
ಕೊಪ್ಪಳ - ಹಳೆಯ ನೋಟುಗಳ ಎಕ್ಸಚೆಂಜ್ ಜಾಲವನ್ನು ಕೊಪ್ಪಳದ ಪೊಲೀಸರು ಪತ್ತೆ ಮಾಡಿದ್ದಾರೆ. ಕೊಪ್ಪಳದ ಲಾಡ್ಜೊಂದರಲ್ಲಿ ಏಕ್ಸ್ ಚೇಂಜ್ ಮಾಡುತ್ತಿದ್ದ ಜಾಲದ ಮೇಲೆ ದಾಳಿ ಮಾಡಿದ ಪೊಲೀಸರು...




