ನಿವೃತ್ತ ಪೊಲೀಸ್ ಅಧಿಕಾರಿ ಈಗ ಗ್ರಾಮ ಪಂಚಾಯತ ಸದಸ್ಯ – ಖಾಕಿಯಿಂದ ಖಾದಿಗೆ ಪ್ರವೇಶ ಮಾಡಿದ ಸದಾಶಿವ ಭತಗುಣಕಿ
ವಿಜಯಪುರ - ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ASI ಅಧಿಕಾರಿಯೊಬ್ಬರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯತಿಗೆ ಸ್ಪರ್ಧಿಸಿದ್ದ ಎಎಸ್‌ಐಯೊಬ್ಬರು ಜಯಭೇರಿ ಬಾರಿಸಿದ್ದಾರೆ....




