This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

Suddi Sante Desk

Suddi Sante Desk
10135 posts
State News

ಸಚಿವರಾಗಿ ಅಧಿಕಾರ ಸ್ವೀಕರಿಸಿದರು – ಮೂರು ದಿನಗಳಲ್ಲಿ ರಾಜಿನಾಮೆ ನೀಡಿದರು ಬಿಹಾರ ಸರ್ಕಾರದ ಮೊದಲ ವಿಕೆಟ್ ಪತನ

ಬಿಹಾರ - ಬಿಹಾರದಲ್ಲಿ ಸರ್ಕಾರ ರಚನೆಯಾಗಿ ಇನ್ನೂ ಮೂರು ದಿನಗಳಾಗಿಲ್ಲ ಆಗವೇ ಬಿಹಾರ ಸರ್ಕಾರದ ವಿಕೇಟ್ ಪತವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರೊಂದಿಗೆ ಶಿಕ್ಷಣ ಸಚಿವರಾಗಿ ಅಧಿಕಾರ...

State News

ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ರದ್ದು ಮಾಡಿದ ಹೈಕೊರ್ಟ್ – ರಾಜ್ಯ ಸರ್ಕಾರಕ್ಕೇ ಹಿನ್ನಡೆ

ಬೆಂಗಳೂರು ರಾಜ್ಯದ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಗೆ ನಿಗದಿಪಡಿಸಿ ಹೊರಡಿಸಲಾಗಿದ್ದ ಆದೇಶವನ್ನು ಹೈಕೊರ್ಟ್ ರದ್ದು ಮಾಡಿದೆ. ಕಳೆದ ಅಕ್ಟೋಬರ್ 8ರಂದು ಸರ್ಕಾರ...

State News

ವಿವಾಹಿತ ಮಹಿಳೆಯ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ- ಅಸಲಿ ಕಾರಣವೇನು ಗೋತ್ತಾ

ಮಂಗಳೂರು -ಯುವಕನೊಬ್ಬ ವಿವಾಹಿತ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಹೊರವಲಯದ ಸುರತ್ಕಲ್ ನಲ್ಲಿ ಈ ಒಂದು ಘಟನೆ ನಡೆದಿದೆ.39 ವಯಸ್ಸಿನ...

State News

ನಿಮ್ಮ ತಂದೆ ತಾಯಿ ಎಷ್ಟು ಒಳ್ಳೆಯವರಿದ್ದಾರೆ ನಿನಗೇಷ್ಟು ದುರಹಂಕಾರ – ಅವರ ಮತ್ತು ನನ್ನ ನಡುವೆ ಹುಳಿ ಹಿಂಡಿದ್ದು ನಿನೇ – ಯಾರಿಗೆ ಯಾರು ಹೇಳಿದರು

ಕಲಬುರ್ಗಿ- ಪ್ರೀಯಾಂಕ ಖರ್ಗೆ ವಿರುದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ಗುಡುಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಿಂದಲೇ ಮಾತನಾಡಿರುವ ವಿಡಿಯೋ ಹಂಚಿಕೊಂಡಿರುವ ಮಾಲೀಕಯ್ಯ...

Local News

ನಮಗೂ ಮೀಸಲಾತಿ ಸೌಲಭ್ಯ ಕಲ್ಪಿಸಿ – ಸಚಿವರಿಗೆ ಸನ್ಮಾನಿಸಿ ಬೇಡಿಕೆ ಮುಂದಿಟ್ಟ ಮರಾಠ ಮೋರ್ಚಾ ಯುವ ಘಟಕ

ಧಾರವಾಡ - ಕುಂದಗೋಳದ ಅಂಚಟಗೇರಿಯಲ್ಲಿ ನೂತನ ಪಶು ಸಂಗೋಪನಾ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ರನ್ನು ಮರಾಠ ಸಮುದಾಯದ ಮುಖಂಡರು ಧಾರವಾಡದಲ್ಲಿ...

Local News

ವಿನಯ ಕುಲಕರ್ಣಿ ಜಾಮೀನು ಅರ್ಜಿ ಹಿಂದೆ ಪಡೆದ ವಕೀಲರು

ಧಾರವಾಡ - ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಜಾಮೀನಿಗಾಗಿ ಸಲ್ಲಿಸಲಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅರ್ಜಿಯನ್ನು ವಕೀಲರು ಹಿಂದೆ ಪಡೆದಿದ್ದಾರೆ.ಜಾಮೀನು ಅರ್ಜಿಯಲ್ಲಿ...

Local News

ಮತ್ತೊಂದು ಚುನಾವಣೆಗೆ ಅಪ್ಡೇಟ್ ಆಯಿತು ಮತದಾರರ ಲಿಸ್ಟ್ – ಪಟ್ಟಿಯಲ್ಲಿ ನಿಮ್ಮ ಹೆಸರು ಇದೇನಾ ಇಲ್ಲ ನಿವೇನು ಮಾಡಬೇಕು ನೋಡಿ

ಧಾರವಾಡ: - ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಧಾರವಾಡ ಜಿಲ್ಲೆಯಲ್ಲಿನ 7 ವಿಧಾನಸಭಾ ಮತಕ್ಷೇತ್ರಗಳ ಮತದಾರರ ಯಾದಿಯ ವಿಶೇಷ ಪರಿಷ್ಕರಣೆ-2021 ನ್ನು ಸಿದ್ದ ಮಾಡಿ ಪ್ರಕಟ ಮಾಡಲಾಗಿದೆ...

Local News

ಬಸ್ ನಿಲ್ದಾಣದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ

ಹುಬ್ಬಳ್ಳಿ - ಬಸ್ ನಿಲ್ದಾಣದಲ್ಲಿಯೇ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಚೇತನಾ ಕಾಲೇಜು ಮುಂದಿನ ಬಸ್ ನಿಲ್ದಾಣದಲ್ಲಿ ಈ ಒಂದು...

Local News

ಹುಬ್ಬಳ್ಳಿಯ ರೈಲ್ವೇ ನಿಲ್ದಾಣವಿನ್ನೂ ಶ್ರೀಸಿದ್ದಾರೂಢ ಸ್ವಾಮಿಜಿ ನಿಲ್ದಾಣ – ಪೈನಲ್ ಆಯಿತು ನಾಮಕರಣ

ನವದೆಹಲಿ - ಈಗಾಗಲೇ ಅಂತಿಮವಾಗಿದ್ದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹೆಸರನ್ನು ಇಂದು ಮರುನಾಮಕರಣ ಮಾಡಲಾಯಿತು. ಕೇಂದ್ರ ಸರ್ಕಾರ ಹುಬ್ಬಳ್ಳಿಯ ರೈಲ್ವೆ ನಿಲ್ದಾಣವನ್ನು ಇಂದಿನಿಂದ ಶ್ರೀ ಸಿದ್ದಾರೂಢ ಸ್ವಾಮಿಜಿ...

Local News

ಬಾಲಮಂದಿರದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವೆ ಶಶಿಕಲಾ ಜೊಲ್ಲೆ

ಬಾಲಮಂದಿರದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವೆ ಶಶಿಕಲಾ ಜೊಲ್ಲೆ.ಮಕ್ಕಳಿಗೆ ಕೈ ತುತ್ತು ನೀಡಿ ಊಟ ಮಾಡಿಸಿ, ಬಾಲಮಂದಿರದಲ್ಲಿ ವಾಸ್ತವ್ಯ ಮಾಡಿದ ಸಚಿವರು ಹುಬ್ಬಳ್ಳಿ - ಹೌದು ಇಂಥದೊಂದು...

1 1,005 1,006 1,007 1,014
Page 1006 of 1014