ಜಿಲ್ಲಾಧಿಕಾರಿ ಕಚೇರಿಗೂ ವಾಮಾಚಾರ – ಕಚೇರಿ ಮುಂದೆ ಮೊಟ್ಟೆ ನಿಂಬೆಹಣ್ಣು ಪತ್ತೆ – ಸರ್ಕಾರಿ ಕಚೇರಿ ಬಿಡದ ಕಿಡಿಗೇಡಿಗಳು
ಕಲಬುರಗಿ- ಸಾಮಾನ್ಯವಾಗಿ ಯಾವುದೇ ಒಂದು ವ್ಯಕ್ತಿಯ ಹೆಸರಿನಲ್ಲಿ ಇಲ್ಲವೆ ಅವರ ಮನೆಯ ಮುಂದೆ ಇಲ್ಲವೇ ಸಾರ್ವಜನಿಕರು ಸುತ್ತಾಡುವ ಸ್ಥಳದಲ್ಲಿ ಆಗಲಿ ವಾಮಾಚಾರ ಮಾಡೊದನ್ನ ಕೇಳಿದ್ದೇವಿ ನೋಡಿದ್ದೇವೆ ಆದರೆ...




