This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

Suddi Sante Desk

Suddi Sante Desk
10135 posts
Local News

ಜಿಲ್ಲಾಸ್ಪತ್ರೆಯಲ್ಲಿ ICU ವಾರ್ಡ್

ಧಾರವಾಡ - ಧಾರವಾಡ ಜಿಲ್ಲಾಸ್ಪತ್ರೆ ದಿನದಿಂದ ದಿನಕ್ಕೇ ಅತ್ಯಾಧುನಿಕ ಸ್ಪರ್ಶವನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಹತ್ತು ಹಲವಾರು ವೈಧ್ಯಕೀಯ ಸೇವೆಗಳನ್ನು ನೀಡುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಈಗ ಮತ್ತೊಂದು ಸೌಲಭ್ಯ ದೊರಕಲಿದೆ....

Local News

ಪರಿಷ್ಕೃತ ನಗರಾಭಿವೃದ್ಧಿ ಯೋಜನೆ ಸಿದ್ದ – ನಾಗೇಶ ಕಲಬುರ್ಗಿ

ಹುಬ್ಬಳ್ಳಿ - ನಗರದ ಸಮಗ್ರ ಅಭಿವೃದ್ಧಿ ಯೋಜನೆಗೆ 2019ರಲ್ಲಿ ಅನುಮೋದನೆ ನೀಡಲಾಗಿದ್ದು ಹಲವಾರು ಅಗತ್ಯ ಮಾರ್ಪಾಡುಗಳೊಂದಿಗೆ ಯೋಜನೆಯನ್ನು ಜಿ.ಐ.ಎಸ್ ಒಳಪಡಿಸಿ, ಪರಿಷ್ಕೃತ ಸಮಗ್ರ ಅಭಿವೃದ್ಧಿ ಯೋಜನೆ ಸಿದ್ದಪಡಿಸಿ...

State News

ಹಬ್ಬಗಳಲ್ಲಿ ಯಾಕೇ ಮಾವಿನ ತೋರಣ ಬಳಸುತ್ತಾರೆ ಗೋತ್ತಾ

ಮಾವಿನ ತೋರಣದ ಬಗ್ಗೆ ನಿಮಗೆಷ್ಚು ಗೋತ್ತು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವನಮ್ಮ ಭಾರತೀಯ ಹಿಂದೂ ಸಂಸ್ಕೃತಿ ಶ್ರೀಮಂತವಾದದ್ದು.ಹಬ್ಬ ಹರಿದಿನಗಳು ಸಹಜ ಮತ್ತು ಸರ್ವೇ ಸಾಮಾನ್ಯವಾಗಿದ್ದು ಒಂದರ ಮೇಲೊಂದರಂತೆ ಬಂದೆ...

State News

ದೇವಸ್ಥಾನದಲ್ಲಿ ಡಿಕೆಶಿ ಕುಟುಂಬ

ಕಬ್ಬಾಳಮ್ಮನ ದರ್ಶನ ಪಡೆದ ಡಿಕೆಶಿ ಕುಟುಂಬ ರಾಮನಗರರಾಮನಗರ - ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ದೇವಾನು ದೇವತೆಗಳಿಗೆ ಪೂಜೆ ಸಲ್ಲಿಸಿದರು.ಮೊದಲು ತಮ್ಮ ಕುಲದೇವರ ದೇವಸ್ಥಾನಕ್ಕೆ ತೆರಳಿ...

Local News

ವಿನಯ ಕುಲಕರ್ಣಿ ಮನೆಗೆ ಲಕ್ಷ್ಮೀ ಹೆಬ್ಬಾಳಕರ ಭೇಟಿ

ವಿನಯ ಬಂಧನ ರಾಜಕೀಯ ಪ್ರೇರತವೆಂದ ಲಕ್ಷ್ಮೀ ಹೆಬ್ಬಾಳಕರ ಧಾರವಾಡ - ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ನಿವಾಸಕ್ಕೆ ಬೆಳಗಾವಿ...

Education News

ಶಿಕ್ಷಕರ ವರ್ಗಾವಣೆಗೆ ಗ್ರೀನ್ ಸಿಗ್ನಲ್

ಶಿಕ್ಷಕರ ವರ್ಗಾವಣೆಗೆ ಗ್ರೀನ್ ಸಿಗ್ನಲ್ ಬೆಂಗಳೂರು ಕೊನೆಗೂ ರಾಜ್ಯ ಸರ್ಕಾರ ಶಿಕ್ಷಕರಿಗೆ ಸಂತೋಷದ ಸುದ್ದಿಯನ್ನು ನೀಡಿದೆ. ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವರ್ಗಾವಣೆ ಪ್ರಕ್ರಿಯೆಗೆ ಶಿಕ್ಷಣ...

Local News

ಹಾಸ್ಟೆಲ್ ಪುನರಾರಂಭ – ಚುರುಕುಗೊಂಡ ಸಿದ್ದತೆಗಳು

ಧಾರವಾಡ- ಕರೋನಾ ಮಹಾಮಾರಿಯಿಂದಾಗಿ ಸ್ಥಬ್ದಗೊಂಡಿಲ್ಲ ಎಲ್ಲಾ ಚಟುವಟಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಂತ ಹಂತವಾಗಿ ರಿಯಾಯಿತಿ ನೀಡುತ್ತಿದೆ. ಈಗಾಗಲೇ ಹತ್ತು ಹಲವಾರು ವಲಯಗಳಲ್ಲಿ ಸಡಿಲಿಕೆ ಮಾಡಿದ್ದು...

State News

ಬೈಕ್ ಗೂಡ್ಸ್ ಡಿಕ್ಕಿ ಮೂವರು ಬೈಕ್ ಸವಾರರು ಸಾವು.

ಬೈಕ್ ಗೂಡ್ಸ್ ಡಿಕ್ಕಿ ಮೂರು ಬೈಕ್ ಸವಾರರು ಸಾವು ಚಾಮರಾಜನಗರ - ಭೀಕರ ರಸ್ತೆ ಅಪಘಾತಕ್ಕೇ ಮೂವರು ಬೈಕ್ ಸವಾರರ ಸಾವಿಗೀಡಾರುವ ಪ್ರಕರಣ ಚಾಮರಾಜನಗರಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆಯ...

State News

ಮೊಬೈಲ್ ಟಾವರ್ ಏರಿ ದಂಪತಿಗಳ ಪ್ರತಿಭಟನೆ

ಮೊಬೈಲ್ ಟಾವರ್ ಏರಿ ಪ್ರತಿಭಟನೆಗೆ ಕುಳಿತ ದಂಪತಿ ಹಾಸನ - ಸಾಮಾನ್ಯವಾಗಿ ಯಾವುದೇ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕುಳಿತುಕೊಂಡು ಇಲ್ಲವೇ ಪಾದಯಾತ್ರೆ ಮಾಡುತ್ತಾ ಪ್ರತಿಭಟನೆ ಮಾಡಿ ಮನವಿ...

1 1,011 1,012 1,013 1,014
Page 1012 of 1014