ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗೆ ಆವಾಜ್ – ಮಾಜಿ ಶಾಸಕನ ಮೇಲೆ ದೂರು ದಾಖಲು – ಮತ್ತೊಂದು ಎಡವಟ್ಟು ಮಾಡಿಕೊಂಡ ಮಾಜಿ ಶಾಸಕ
ಬಾಗಲಕೋಟೆ - ಅಲ್ಲಿ ಓರ್ವ ಬ್ಯಾಂಕ್ ಪಿಗ್ಮಿ ಎಜೆಂಟ್ ರಾತ್ರೋರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದ. ಆದರೆ ಅಂದು ಆತನ ಜೊತೆ ಮಾಜಿ ಶಾಸಕನ ಬೆಂಬಲಿಗರು ಹಾಜರಿದ್ದರು.ಇದರಿಂದ ಸ್ಥಳದಲ್ಲಿದ್ದವರ ಮೇಲೆ...




