DNA ವರದಿ ಬಂತು – ಪರಿಹಾರ ಯಾವಾಗ – ಕಣ್ಣಿರಲ್ಲಿ ಕೈತೊಳೆಯುತ್ತಿರುವ ಕುಟುಂಬದ ಕಥೆ ಸ್ವಲ್ಪ ನೋಡ್ರಿ ಜನಪ್ರತಿನಿಧಿಗಳೇ , ಡಿಸಿ ಸಾಹೇಬ್ರೆ
ಚಿಕ್ಕೋಡಿ - ಕೃಷ್ಣಾ ಪ್ರವಾಹಕ್ಕೆ ಸಿಲುಕಿ ಮಗನನ್ನು ಕಳೆದುಕೊಂಡಿದ್ದ ತಾಯಿಗೆ ಒಂದುವರೆ ವರ್ಷದ ಬಳಿಕ ಮಗನ ಸಾವಿನ ಪರಿಹಾರ ಸಿಗುವ ಮುನ್ಸೂಚನೆ ಸಿಕ್ಕಿದೆ.ಪರಿಹಾರ ಸಿಗೋಕೆ ಅಡ್ಡಿಯಾಗಿದ್ದ ಡಿ...