ಮಾಸ್ಕ್ ಯಾಕೇ ಅಂತಾ ಪೊಲೀಸ್ರು ಕೇಳಿದ್ರು ಹಲ್ಲೆ ಮಾಡಿದ್ದಾರೆಂದ್ರು ಕೊನೆಗೆ ಪೊಲೀಸರು 250 ರೂ ದಂಡ ಹಾಕಿ ಕಳಿಸಿದ್ರು.
ಹುಬ್ಬಳ್ಳಿ - ಮಾಸ್ಕ್ ಸರಿಯಾಗಿ ಹಾಕಿಲ್ಲವೆಂದು ಕೇಳಿ ದಂಡ ಹಾಕಲು ಮುಂದಾದಾಗ ಯುವಕನೊಬ್ಬ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇಹುಬ್ಬಳ್ಳಿ ಪ್ರದೇಶದ ಇಂಡಿಪಂಪ್...