This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10625 posts
State News

ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ – ಗ್ರಾಮ ವಾಸ್ತವ್ಯ –

ಧಾರವಾಡ - ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಗ್ರಾಮ ವಾಸ್ತವ್ಯ ಮುಂದುವರೆಸಿದ್ದಾರೆ.ಅಧಿಕಾರ ಇದ್ದರೂ ಇರದಿದ್ದರೂ ಜನಪರ ಕೆಲಸ ಕಾರ್ಯ ಗಳನ್ನು ಮಾಡಿಕೊಂಡು ಬರುತ್ತಿರುವ ನಾಗರಾಗ...

State News

ಧಾರವಾಡ ಜಿಲ್ಲೆಯ ಗಣ್ಯರ ದಿನಚರಿ

ಗಣ್ಯರ ಡೈರಿ ಬೆಂಗಳೂರುದಿನಾಂಕ -30-11-2020 ಪ್ರಹ್ಲಾದ್ ಜೋಶಿಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರುದೆಹಲಿ ಪ್ರವಾಸ ಜಗದೀಶ್ ಶೆಟ್ಟರ್ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ...

Local News

ಇನ್ಸ್ಪೆಕ್ಟರ್ ವರ್ಗಾವಣೆ – ಇನ್ನೂ ಕೆಲ ಪೊಲೀಸ್ ಸಿಬ್ಬಂದಿ ಮೇಲೆ ಶಿಸ್ತು ಕ್ರಮಕ್ಕೆ ಸೂಚನೆ – ಮಾಡಿದ್ದ ತಪ್ಪಾದರೂ ಏನು

ಹುಬ್ಬಳ್ಳಿ - ನವನಗರದಲ್ಲಿ ವಕೀಲರ ಮತ್ತು ಪೊಲೀಸರ ನಡುವಿನ ಗಲಾಟೆ ಪ್ರಕರಣದಲ್ಲಿ ನವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವರ್ಗಾವಣೆ ಮಾಡಿದ್ದಾರೆ‌.ಪೊಲೀಸ್ ಇನ್ಸ್ಪೆಕ್ಟರ್ ಪ್ರಭು ಸೂರಿನ್ ರನ್ನು ವರ್ಗಾವಣೆ...

Local News

ಸಕಾಲ ಯೋಜನೆ‌ ಅನುಷ್ಠಾನಕ್ಕೆ ಸಮಾಲೋಚಕರ ನೇಮಕ

ಹುಬ್ಬಳ್ಳಿ - ಕರ್ನಾಟಕ ಸರ್ಕಾರದ ನಿರ್ದೇಶನದ ಮೇರೆಗೆ ನವೆಂಬರ್ 30 ರಿಂದ‌ ಡಿಸೆಂಬರ್ 08 ವರೆಗೆ ಸಕಾಲ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರಿಗೆ ಇಲಾಖೆಯಲ್ಲಿ ಸಕಾಲ ಯೋಜನೆಯನ್ನು...

Local News

ಮಾಸ್ಕ್ ಧರಿಸದವರಿಗೆ ಕೋವಿಡ್ ತಪಾಸಣೆ

ಹುಬ್ಬಳ್ಳಿ - ವಿವಿಧೆಡೆ ಮಾಸ್ಕ್ ಧರಿಸದ ತಿರುಗಾಡುತ್ತಿದ್ದ ಜನರಿಗೆ ಕೋವಿಡ್ ತಪಾಸಣೆ ಮಾಡಲಾಗುತ್ತದೆ.ಹೌದು ಹುಬ್ಬಳ್ಳಿ ಧಾರವಾಡ ದಲ್ಲಿ ಈ ಒಂದು ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ. ಜಿಲ್ಲಾಡಳಿತ, ಆರೋಗ್ಯ ಮತ್ತು...

Local News

ನಕಲಿ ಬಿಡಿ ಭಾಗಗಳ ಮಾರಾಟದ ಮಳಿಗೆ ಮೇಲೆ ಪೊಲೀಸರ ದಾಳಿ

ಹುಬ್ಬಳ್ಳಿ - ಕಂಪ್ಯೂಟರ್ ಮತ್ತು ಪ್ರಿಂಟಿಂಗ್ ನ ನಕಲಿ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ‌ ಮಳಿಗೆ ಮೇಲೆ ಹುಬ್ಬಳ್ಳಿಯಲ್ಲಿ ಪೋಲಿಸ್ ರು ದಾಳಿ ಮಾಡಿದ್ದಾರೆ. ಹುಬ್ಬಳ್ಳಿಯ ಪಂಕಜ್...

State News

ಮೀನಿನಿಂದ ಬೀಡಿ ಸೇದಿಸಿ ವಿಕೃತಿ – ಬೋಟ್ ಕಾರ್ಮಿಕರ ವಿಕೃತಿಗೆ ಆಕ್ರೋಶ

ಕಾರವಾರ - ಮನುಷ್ಯ ಎಷ್ಟು ಕೆಟ್ಟವ ಮನುಷ್ಯ ಎಷ್ಟು ವಿಕೃತಿ ಮನಸ್ಸು ಎನ್ನೊದಕ್ಕೇ ಈ ಸ್ಟೋರಿನೇ ಸಾಕ್ಷಿ. ಹೌದು ಸಾಮಾನ್ಯವಾಗಿ ಯಾವುದೇ ಪ್ರಾಣಿ ಪಕ್ಷಿಗಳು ನಮಗೆ ಯಾವ...

Local News

ಪೌರ ಕಾರ್ಮಿಕರ ಪರವಾಗಿ ಧ್ವನಿ ಎತ್ತಿದ ಶ್ರೀನಿವಾಸ ಮಾನೆಗೆ ಸನ್ಮಾನ – ವಿಜಯ ಗುಂಟ್ರಾಲ್ ನೇತ್ರತ್ವದಲ್ಲಿ ಸನ್ಮಾನ

ಹುಬ್ಬಳ್ಳಿ - ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಪೌರ ಕಾರ್ಮಿಕ...

State News

ಮತದಾರರ ಪಟ್ಟಿ ಅಭಿಯಾನ ಆರಂಭ – ನಿಮ್ಮ ಹೆಸರು ಸೇರಿಸಬೇಕಾ ಇಂದೇ ಈ ಕೆಲಸ ಮಾಡಿ

ಬೆಂಗಳೂರು - ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಅಭಿಯಾನವನ್ನು ಆರಂಭ ಮಾಡಲಾಗಿದೆ .ರಾಜ್ಯ ಚುನಾವಣಾ ಆಯೋಗ ಈ ಒಂದು ವಿಶೇಷ ಅಭಿಯಾನವನ್ನು ಆರಂಭ ಮಾಡಿದೆ.ಮತದಾರರ ಪಟ್ಟಿ...

Local News

ನವನಗರ ಪೊಲೀಸರ ವಕೀಲರ ಗಲಾಟೆ ವಿಚಾರ – ಸಂಧಾನ ಸಭೆ –ನವನಗರ ಠಾಣೆಯ ಕೆಲ ಸಿಬ್ಬಂದಿಗಳ ವರ್ಗಾವಣೆಗೆ ಪ್ಲಾನ್

ಹುಬ್ಬಳ್ಳಿ - ನ್ಯಾಯವಾದಿ ವಿನೋದ ಪಾಟೀಲ ಬಂಧನದಿಂದ ನವನಗರದಲ್ಲಿನ ಪೊಲೀಸರು ಮತ್ತು ವಕೀಲರ ನಡುವಿನ ಸಂಘರ್ಷ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ವಿನೋದ ಪಾಟೀಲ ಬಂಧನದಿಂದ ಈಗಾಗಲೇ...

1 1,042 1,043 1,044 1,063
Page 1043 of 1063