This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

Suddi Sante Desk

Suddi Sante Desk
10424 posts
State News

ಧ್ವಜಾರೋಹಣಕ್ಕೆ ಚಕ್ಕರ್ ಹೊಡೆದ ಅಧಿಕಾರಿ ಮೇಲೆ ಏನು ಕ್ರಮ…..? – ದೇಶಾಭಿಮಾನಕ್ಕಿಂತ ಪೈಲ್ ಗಳೇ ಹೆಚ್ಚು ಎನ್ನುತ್ತಿರುವ ವಿಠ್ಠಲ ತುಬಾಕೆಯವರ ನಡೆಗೆ ಆಕ್ರೋಶ…..

ಹುಬ್ಬಳ್ಳಿ - ಧ್ವಜಾರೋಹಣಕ್ಕೆ ಚಕ್ಕರ್ ಹೊಡೆದ ಅಧಿಕಾರಿ ಮೇಲೆ ಏನು ಕ್ರಮ - ದೇಶಾಭಿಮಾನಕ್ಕಿಂತ ಪೈಲ್ ಗಳೇ ಹೆಚ್ಚು ಎನ್ನುತ್ತಿರುವ ವಿಠ್ಠಲ ತುಬಾಕೆಯವರ ನಡೆಗೆ ಆಕ್ರೋಶ ಜನೆವರಿ...

State News

BEO ಗೆ ನೋಟಿಸ್ ಮುಖ್ಯಶಿಕ್ಷಕ ಅಮಾ‌ನತು – ವರದಿ ಪರಿಶೀಲಿಸಿ ಕ್ರಮಕೈಗೊಂಡ ಇಲಾಖೆ…..

ಬಾಗಲಕೋಟೆ - ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ನೀಡಿದ್ದ ಹಾಲಿನ ಪುಡಿ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಪಿ.ಎಂ. ಪೋಷಣ್‌ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿಗೆ ಕಾರಣ ಕೇಳಿ ನೋಟಿಸ್...

State News

OPS ಗಾಗಿ ಆರಂಭಗೊಂಡ ಪತ್ರ ಚಳುವಳಿ – ಪತ್ರ ಬರೆದು ಹಳೆ ಪಿಂಚಣಿಗಾಗಿ ಬೇಡಿಕೆ….

ಹುಬ್ಬಳ್ಳಿ - ರಾಜ್ಯ ಸರ್ಕಾರವು ಹಳೇ ಪಿಂಚಣಿ ಸೌಲಭ್ಯವನ್ನು ರದ್ದುಗೊಳಿಸಿದ್ದು, ಇದರಿಂದ ಸರ್ಕಾರಿ ನೌಕರರ ನಿವೃತ್ತಿ ಬದುಕು ಕಷ್ಟಕರವಾಗಲಿದೆ. ಕೂಡಲೇ ಹಳೇ ನಿಶ್ಚಿತ ಪಿಂಚಣಿ ಸೌಲಭ್ಯವನ್ನು ಜಾರಿಗೊಳಿಸಬೇಕು...

State News

ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ ಮಾಡಿದ BJP – ಹೊಸ ಜಿಲ್ಲಾಧ್ಯಕ್ಷರೊಂದಿಗೆ ಕೆಲ ಜಿಲ್ಲೆಗಳಿಗೆ ಮರು ನೇಮಕ ಇನ್ನೂ ಹಲವು ಜಿಲ್ಲೆಗಳು ಬಾಕಿ…..

ಬೆಂಗಳೂರು - ರಾಜ್ಯ ಬಿಜೆಪಿ ಪಕ್ಷವು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದೆ ಹೌದು 23 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದ್ದು ಈ ಒಂದು ಕುರಿತು ಆದೇಶ...

State News

ಸರ್ಕಾರಿ ಶಾಲೆಗೆ ಬಂತು ಬಿಸಿಯೂಟ – 11 ವರ್ಷದ ನಂತರ ಶಾಲೆಗೆ ಬಂತು ಬಿಸಿಯೂಟ ಇಮ್ಮಡಿಗೊಂಡಿತು ಶಾಲಾ ಮಕ್ಕಳ ಸಂತೋಷ ಸಂಭ್ರಮ…..

ಹರಪನಹಳ್ಳಿ - ಬಿಸಿಯೂಟ ಇಲ್ಲದೆ ಪರದಾಡುತ್ತಿದ್ದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಸರ್ಕಾರಿ ಶಾಲೆಗೆ ಕೊನೆಗೂ ಬಿಸಿಯೂಟ ಬಂದಿದ್ದು ಶಾಲೆಯ ಮಕ್ಕಳ ಸಡಗರ ಸಂತೋಷ ಇಮ್ಮಡಿಗೊಂಡಿದೆ ಹೌದು ಹರಪನಹಳ್ಳಿ ...

State News

ನಗರ ಸುತ್ತಾಟ ಆರಂಭ ಮಾಡಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ – ಮೇಯರ್ ರಾಮಣ್ಣ ಜೊತೆ ಹುಬ್ಬಳ್ಳಿಯಲ್ಲಿ ಸಿಡಿ ರೌಂಡ್ ಮಾಡಿದ ಆಯುಕ್ತರು ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ವಚ್ಚತೆ ಪರಿಶೀಲನೆ…..

ಹುಬ್ಬಳ್ಳಿ - ನಗರ ಸುತ್ತಾಟ ಆರಂಭ ಮಾಡಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ - ಮೇಯರ್ ರಾಮಣ್ಣ ಜೊತೆ ಹುಬ್ಬಳ್ಳಿಯಲ್ಲಿ ಸಿಡಿ ರೌಂಡ್ ಮಾಡಿದ ಆಯುಕ್ತರು...

State News

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಹೊಸದೊಂದು ದಾಖಲೆ ಬರೆದ ನಿರ್ಗಮಿತ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ – ವಿಷಯ ಗೊತ್ತುವಳಿಯೊಂದಿಗೆ ಮೊದಲ ಬಾರಿಗೆ ಪಾಲಿಕೆಯ ಸಭೆಯಲ್ಲಿ ಚರ್ಚೆಯಾಯಿತು ಆಯುಕ್ತರ ಕೆಲಸ ಕಾರ್ಯಗಳು…..

ಹುಬ್ಬಳ್ಳಿ - ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಹೊಸದೊಂದು ದಾಖಲೆ ಬರೆದ ನಿರ್ಗಮಿತ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ - ವಿಷಯ ಗೊತ್ತುವಳಿಯೊಂದಿಗೆ ಮೊದಲ...

State News

ಆರೋಗ್ಯ ನಿರೀಕ್ಷಿಕ ಅಧಿಕಾರಿ ಪದ್ಮಾವತಿ ತುಂಬಗಿಯವರಿಗೆ ಒಲಿದು ಬಂತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ – ಚಳಿ,ಮಳೆ,ಬಿಸಿಲು ಎನ್ನದೇ ಪೌರಕಾರ್ಮಿಕರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮಾವತಿಯವರ ಕರ್ತವ್ಯ ನಿಷ್ಠೆಗೆ ಸಂದಿತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ…..

ಹುಬ್ಬಳ್ಳಿ - ಆರೋಗ್ಯ ನಿರೀಕ್ಷಿಕ ಅಧಿಕಾರಿ ಪದ್ಮಾವತಿ ತುಂಬಗಿ ಯವರಿಗೆ ಒಲಿದು ಬಂತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ - ಚಳಿ,ಮಳೆ,ಬಿಸಿಲು ಎನ್ನದೇ ಪೌರಕಾರ್ಮಿಕರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ...

State News

ಲೆಕ್ಕಪತ್ರ ವಿಭಾಗದ ಅಧೀಕ್ಷಕ ಶೌಕತಲಿ ಸುಂಕದ ರಿಗೆ ಅಭಿನಂದನಾ ಗೌರವ – ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಿ ಒಳ್ಳೇಯ ಕರ್ತವ್ಯ ನಿರ್ವಹಿಸಿದ ಸುಂಕದ ಅವರಿಗೆ ಚುನಾವಣಾ ಆಯೋಗದಿಂದ ಶ್ಲಾಘನೀಯ ಅಭಿನಂದನೆ ಗೌರವ…..

ಧಾರವಾಡ - ಲೆಕ್ಕಪತ್ರ ವಿಭಾಗದ ಅಧೀಕ್ಷಕ ಶೌಕತಲಿ ಸುಂಕದ ರಿಗೆ ಅಭಿನಂದನಾ ಗೌರವ - ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಿ ಒಳ್ಳೇಯ ಕರ್ತವ್ಯ ನಿರ್ವಹಿಸಿದ ಸುಂಕದ ಅವರಿಗೆ...

State News

ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್ಪೆಕ್ಟರ್ – ಇನ್ಸ್ಪೆಕ್ಟರ್ ರೊಂದಿಗೆ ಟ್ರ್ಯಾಪ್ ಆದ ಸಿಬ್ಬಂದಿ…..3K ತಗೆದುಕೊಳ್ಳುವಾಗ ಲಾಕ್…..

ಬೆಂಗಳೂರು - ಲೋಕಾಯುಕ್ತ ಬಲೆಗೆ ಪೊಲೀಸ್ ಇನ್ಸ್ಪೆಕ್ಟರ್ ರೊಬ್ಬರು ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಹೌದು ಠಾಣೆ ಯಿಂದ ಸ್ಕೂಟರ್‌ ಬಿಡುಗಡೆಗೊಳಿಸಲು ಲಂಚ ಪಡೆದ ಆರೋಪದ ಮೇಲೆ...

1 22 23 24 1,043
Page 23 of 1043