ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನ – KSPSTA ನಿಂದ ಫೆಬ್ರುವರಿ 25 ರಂದು ಮಂಡ್ಯ ದಲ್ಲಿ ನಡೆಯಲಿದೆ ಅಧಿವೇಶನ…..ಸರ್ವರಿಗೂ ಸ್ವಾಗತ ಕೋರಿದ್ದಾರೆ ಚಂದ್ರಶೇಖರ ನುಗ್ಗಲಿ…..
ಬೆಂಗಳೂರು - ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಿಂದ ಫೆಬ್ರವರಿ 25 ರಂದು ಮಂಡ್ಯ ದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ.ಹೌದು...