ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ವಿತರಿಸಿದ ಶಿಕ್ಷಕರು – ರಾಜ್ಯಕ್ಕೆ ಮಾದರಿಯಾದ ದೇವರಭೂಪುರ ಗ್ರಾಮದ ಶಿಕ್ಷಕರು…..
ರಾಯಚೂರು - ಹೌದು ಲಿಂಗಸುಗೂರು ತಾಲ್ಲೂಕಿನ ದೇವರಭೂಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಯ ಶಿಕ್ಷಕರೆಲ್ಲ ಸೇರಿಕೊಂಡು ತಮ್ಮ ಸ್ವಂತ ಹಣದಲ್ಲಿ ಟೈ ಮತ್ತು ಬೆಲ್ಟ್ ಗಳನ್ನು ಖರೀದಿಸಿ...