ಸರ್ಕಾರಿ ಶಾಲೆಗೆ ಪ್ರವೇಶ ಪಡೆದರೆ ಮಕ್ಕಳಿಗೆ ಸಿಗಲಿದೆ 1111 ಠೇವಣಿ – ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಿಸಲು ಶಿಕ್ಷಕರೊಬ್ಬರ ಆಫರ್…..
ಹಾವೇರಿ - ಸರ್ಕಾರಿ ಶಾಲೆಗೆ ಸೇರಿಸಿದರೆ ಮಕ್ಕಳ ಹೆಸರಿನಲ್ಲಿ 1111 ರೂಪಾಯಿಯ ಠೇವಣಿ ಮಾಡುವ ಭರ್ಜರ ಯಾದ ಆಫರ್ ನ್ನು ಹಾವೇರಿ ಯಲ್ಲಿ ಶಿಕ್ಷಕರೊಬ್ಬರು ಘೋಷಣೆ ಮಾಡಿದ್ದಾರೆ...