This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

Suddi Sante Desk

Suddi Sante Desk
10453 posts
State News

ಮೂವರು ಶಿಕ್ಷಕಿಯರು ಅಮಾನತು – ಮೂವರು ಶಿಕ್ಷಕಿಯರನ್ನು ಅಮಾನತು ಮಾಡಿದ DDPI…..

ಮೂಡಿಗೆರೆ - ಮೂವರು ಶಿಕ್ಷಕಿಯರನ್ನು ಅಮಾನತು ಮಾಡಿದ ಘಟನೆ ಮೂಡಿಗೆರೆ ಯಲ್ಲಿ ನಡೆದಿದೆ.ಶಾಲಾ ಅವಧಿಯಲ್ಲಿ ಮಕ್ಕಳ ಎದುರು ಜಗಳವಾಡಿ ಕರ್ತವ್ಯಲೋಪ ಎಸಗಿದ್ದ ತಾಲ್ಲೂಕಿನ ಕಿರುಗುಂದ ಸರ್ಕಾರಿ ಹಿರಿಯ...

State News

ಸಂಡೂರು ಉಪಚುನಾವಣೆಯ ಪ್ರಚಾರದ ಅಖಾಕ್ಕಿಳಿದ ಮಣಿಕಂಠ ಶ್ಯಾಗೋಟಿ – ಪಕ್ಷದ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ಕೈಗೊಂಡ ಯುವ ಮುಖಂಡ…..

ಬಳ್ಳಾರಿ - ಸಂಡೂರು ಉಪಚುನಾವಣೆಯ ಪ್ರಚಾರದ ಅಖಾಕ್ಕಿಳಿದ ಮಣಿಕಂಠ ಶ್ಯಾಗೋಟಿ - ಪಕ್ಷದ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ಕೈಗೊಂಡ ಯುವ ಮುಖಂಡ ರಾಜ್ಯದಲ್ಲಿ ಮೂರು ವಿಧಾನ...

State News

IAS ಅಧಿಕಾರಿಗಳ ವರ್ಗಾವಣೆ – ಆಡಳಿತ ಯಂತ್ರಕ್ಕೆ ಸರ್ಜರಿ ಮಾಡಿದ ರಾಜ್ಯ ಸರ್ಕಾರ….8 ಅಧಿಕಾರಿಗಳ ವರ್ಗಾವಣೆ…..

ಬೆಂಗಳೂರು - IAS ಅಧಿಕಾರಿಗಳ ವರ್ಗಾವಣೆ - ಆಡಳಿತ ಯಂತ್ರಕ್ಕೆ ಸರ್ಜರಿ ಮಾಡಿದ ರಾಜ್ಯ ಸರ್ಕಾರ....8 ಅಧಿಕಾರಿಗಳ ವರ್ಗಾವಣೆ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.ಹೌದು...

State News

ಪೊಲೀಸ್ ಠಾಣೆಗೆ ನುಗ್ಗಿದ ನೀರು – ರಾತ್ರಿಯಿಡಿ ಪರದಾಡಿದ ಠಾಣೆಯ ಸಿಬ್ಬಂದಿ ನೀರು ಪಾಲಾದ ದಾಖಲೆಗಳು…..

ಚಿತ್ರದುರ್ಗ - ಪೊಲೀಸ್ ಠಾಣೆಗೆ ನುಗ್ಗಿದ ನೀರು - ರಾತ್ರಿಯಿಡಿ ಪರದಾಡಿದ ಠಾಣೆಯ ಸಿಬ್ಬಂದಿ ನೀರು ಪಾಲಾದ ದಾಖಲೆಗಳು..... ರಾಜ್ಯದಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ.ಬಿಟ್ಟು ಬಿಡಲಾರದೇ ಮಳೆ...

ಉತ್ತರಕನ್ನಡ

ಮುಖ್ಯೋಪಾಧ್ಯಾಯ ವಿರುದ್ದ ವಿದ್ಯಾರ್ಥಿಗಳ,ಪೋಷಕರ ಪ್ರತಿಭಟನೆ – ಸಿಡಿದೆದ್ದ ವಿದ್ಯಾರ್ಥಿಗಳು,ಪೋಷಕರು ಬೀಗ ಜಡಿದು ಪ್ರತಿಭಟನೆ ಆಕ್ರೋಶ…..

ಕಾರವಾರ - ಮುಖ್ಯೋಪಾಧ್ಯಾಯರೊಬ್ಬರ ವಿರುದ್ಧ ಪ್ರತಿಭಟನೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಹೌದು ತರಗತಿಗೆ ಬರುತ್ತಿಲ್ಲ,ಪಾಠ ಮಾಡುತ್ತಿಲ್ಲ ಎಂದು ಅರೋಪಿಸಿ ಶಾಲಾ ವಿದ್ಯಾರ್ಥಿಗಳು,ಪೋಷಕರು ಶಾಲೆಗೆ...

State News

ಉಪ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳ ಯಾವುದೇ ಆಟ ನಡೆಯೋದಿಲ್ಲ ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ – ಕಾಂಗ್ರೆಸ್ ಪಕ್ಷವನ್ನು ಮತದಾರರು ಪ್ರಭುಗಳು ಅಪ್ಪಿಕೊಂಡು ವಿಜಯದ ಆಶೀರ್ವಾದ ಮಾಡಲಿದ್ದಾರೆಂದ ಗಂಗಾಧರ ದೊಡವಾಡ…..

ಹುಬ್ಬಳ್ಳಿ - ಕರ್ನಾಟಕದ ಮೂರೂ ವಿಧಾನಸಭಾ ಉಪ ಚುನಾವಣೆ ಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳ ಯಾವುದೇ ಆಟ ನಡೆಯೋದಿಲ್ಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯ...

State News

ನಾಳೆಯಿಂದ ಶಾಲೆಗಳು ಆರಂಭ – ಮುಗಿದ ದಸರಾ ರಜೆ ಶಾಲೆಯತ್ತ ಮಕ್ಕಳು ಶಿಕ್ಷಕರು…..

ಬೆಂಗಳೂರು - ಅಕ್ಟೋಬರ್ 3 ರಿಂದ ಶಾಲಾ ಮಕ್ಕಳಿಗೆ ನೀಡಿದ್ದ 'ದಸರಾ ರಜೆ' ಅಂತ್ಯಗೊಂಡಿದ್ದು ರಾಜ್ಯಾದ್ಯಂತ ಅ.21 ರಿಂದ ಶಾಲೆಗಳು ಪುನಾರಂಭಗೊಳ್ಳಲಿದೆ.ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕ ಶಿಕ್ಷಣ...

State News

ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಕಡ್ಡಾಯ ಆಚರಣೆ ಇಲಾಖೆಯಿಂದ ಹೊರಬಿತ್ತು ಮಹತ್ವದ ಆದೇಶ – ಶಾಲೆಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸಲು ಸೂಚನೆ…..

ಬೆಂಗಳೂರು - ಈ ಬಾರಿಯ ನವೆಂಬರ್.1ರ ಕನ್ನಡ ರಾಜ್ಯೋತ್ಸವ ವನ್ನು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆ ಗಳಲ್ಲಿ ಕಡ್ಡಾಯವಾಗಿ ಆಚರಣೆ ಯೊಂದಿಗೆ ಕನ್ನಡ ಧ್ವಜಾರೋಹಣ ಮಾಡುವುದು...

State News

ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಪ್ರಹ್ಲಾದ್ ಜೋಶಿ ಪಾತ್ರವಿಲ್ಲ ದೂರುದಾರೆ ಸುನಿತಾ ಚೌಹಾಣ್ ಸ್ಪಷ್ಟನೆ – ಪ್ರಹ್ಲಾದ್ ಜೋಶಿ, ಹೈಕಮಾಂಡ್ ನಾಯಕರನ್ನು ನಾನು ಭೇಟಿಯಾಗಿಲ್ಲವೆಂದ ದೂರುದಾರರು…..

ಹುಬ್ಬಳ್ಳಿ - ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪಾತ್ರವಿಲ್ಲ ಅವರನ್ನು ನಾನು ಭೇಟಿಯಾಗಿಲ್ಲ ಎಂದು ದೂರುದಾರೆ ಸುನಿತಾ ಚೌಹಾಣ್ ಸ್ಪಷ್ಟನೆ...

State News

ಶಿಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ ನೀಡಿದ ನ್ಯಾಯಾಲಯ – ಮುಖ್ಯೋಪಾಧ್ಯಾಯ ನೀಡಿದ ದೂರಿಗೆ ಸ್ಪಂದಿಸಿದ ನ್ಯಾಯಾಲಯ…..

ಬೆಂಗಳೂರು - ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮೂಡಬಿದರೆಯ 49 ವರ್ಷದ ಪ್ರೌಢಶಾಲೆ ಶಿಕ್ಷಕನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬೆಳ್ತಂಗಡಿ ಮೂಲದ ಗುರುವ...

1 44 45 46 1,046
Page 45 of 1046