ಭೀಕರ ಅಪಘಾತ ಶಿಕ್ಷಕಿ ಶಕುಂತಲಾ ಸಾವು – ಶಿಕ್ಷಕಿ ಗೆ ಡಿಕ್ಕಿಯಾದ ಲಾರಿ ಸ್ಥಳದಲ್ಲೇ ಶಿಕ್ಷಕಿ ಸಾವು…..
ಸಾಗರ - ಶಿಕ್ಷಕಿಯೊಬ್ಬರಿಗೆ ಲಾರಿ ಯೊಂದು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಸಮೀಪ ನಡೆದಿದೆ.ಸಾಗರ ತಾಲೂಕಿನ ಸಿರವಂತೆಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ...