ಸರ್ಕಾರಿ ಶಾಲಾ ಶಿಕ್ಷಕರಿಗಾಗಿ ಹೊಸದೊಂದು ಯೋಜನೆ ಜಾರಿಗೆ ತರಲು ಮುಂದಾದ ಸಚಿವರು – ಶಿಕ್ಷಕರಿಗೆ ಬೋಧನಾ ಸಂಪನ್ಮೂಲ ಹೆಚ್ಚಿಸಲು ಬರುತ್ತಿದೆ ಯಾಂತ್ರಿಕ ಬುದ್ದಿಮತ್ತೆಯ ತಂತ್ರಜ್ಞಾನ…..
ಬೆಂಗಳೂರು - ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧನಾ ಸಂಪನ್ಮೂಲ ಗಳನ್ನು ಯಾಂತ್ರಿಕ ಬುದ್ದಿಮತ್ತೆ (ಎಐ) ತಂತ್ರಜ್ಞಾನದಲ್ಲಿ ಒದಗಿಸುವ 'ಶಿಕ್ಷ ಕೋಪೈಲಟ್' ಆಯಪ್ ಅನ್ನು ಶಾಲಾ ಶಿಕ್ಷಣ ಸಚಿವ...