This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

Suddi Sante Desk

Suddi Sante Desk
10460 posts
ಗದಗ

ಶಿಕ್ಷಕಿಯರ ಮೇಲೆ ಹೆಜ್ಜೇನು ದಾಳಿ – ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವಘಡ ಆಸ್ಪತ್ರೆಯಲ್ಲಿ ಚಿಕಿತ್ಸೆ…..

ಗದಗ - ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಿನ್ನೆಲೆ ಯಲ್ಲಿ ಮಾನವ ಸರಪಳಿ ವೇಳೆ ಇಬ್ಬರು ಶಿಕ್ಷಕಿ ಯರ ಮೇಲೆ ಜೇನು ಹುಳು ದಾಳಿ ಮಾಡಿರುವ ಘಟನೆ ಗದಗ...

State News

ಬೃಹತ್ ಮಾನವ ಸರಪಳಿ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಧಾರವಾಡ ಜಿಲ್ಲೆ – ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದು ಯಾರು ಯಾರು ಗೊತ್ತಾ…..

ಧಾರವಾಡ - ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಧಾರವಾಡ ದಲ್ಲೂ ಕಾರ್ಯ ಕ್ರಮ ವನ್ನು ಆಯೋಜನೆ ಮಾಡಲಾಗಿತ್ತು.ಬೃಹತ್ ಮಾನವ ಸರಪಳಿಯಲ್ಲಿ ಜಿಲ್ಲೆಯ 95 ಸಾವಿರ ಜನರು ಭಾಗಿ...

ತುಮಕೂರು

ಶೀಘ್ರದಲ್ಲೇ ಜಾರಿಯಾಗಲಿದೆ ಹಳೆ ಪಿಂಚಣಿ ಯೋಜನೆ ಭರವಸೆ ನೀಡಿದ ಷಡಾಕ್ಷರಿಯವರು – OPS ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯಾಧ್ಯಕ್ಷರು…..

ತುಮಕೂರು - ಶೀಘ್ರದಲ್ಲೇ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಹೇಳಿದರು.ತುಮಕೂರಿನಲ್ಲಿ ಮಾತನಾಡಿದ ಅವರು ಹಳೆಯ ಪಿಂಚಣಿ...

ಧಾರವಾಡ

ಇಂದು ಮಧ್ಯಾಹ್ನ ಧಾರವಾಡದಲ್ಲಿ ಚಿಗರಿ ಹೈವೊಲ್ಟೇಜ್ ಸಭೆ – ಚಿಗರಿ ಕುರಿತಂತೆ ನಿರ್ಧಾರವಾಗಲಿದೆ ಭವಿಷ್ಯ ಜಿಲ್ಲೆಯ ಜನಪ್ರತಿನಿಧಿಗಳು ಭಾಗಿ…..DC ಯವರ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ನಡೆಯಲಿ ಚರ್ಚೆ…..

ಧಾರವಾಡ - ಇಂದು ಮಧ್ಯಾಹ್ನ ಧಾರವಾಡದಲ್ಲಿ ಚಿಗರಿ ಹೈವೊಲ್ಟೇಜ್ ಸಭೆ - ಚಿಗರಿ ಕುರಿತಂತೆ ನಿರ್ಧಾರವಾಗಲಿದೆ ಭವಿಷ್ಯ ಜಿಲ್ಲೆಯ ಜನಪ್ರತಿನಿಧಿಗಳು ಭಾಗಿ.....DC ಯವರ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ...

ಧಾರವಾಡ

ಚಿಕಿತ್ಸೆ ಫಲಿಸದೇ ASI ನಾಭಿರಾಜ್ ದಯಣ್ಣವರ ಸಾವು – ಹುಬ್ಬಳ್ಳಿಯ ಪೊಲೀಸ್ ಇಲಾಖೆಯಲ್ಲಿ ಮಡುಗಟ್ಟಿದ ಶೋಕ…..

ಹುಬ್ಬಳ್ಳಿ - ಚಿಕಿತ್ಸೆ ಫಲಿಸದೇ ASI ನಾಭಿರಾಜ್ ದಯಣ್ಣವರ ಸಾವಿ ಗೀಡಾಗಿದ್ದಾರೆ.ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ಕಾಮಗಾ ರಿಯ ರಾಡ್ ಬಿದ್ದು ASI ಗಂಭೀರವಾಗಿ ಗಾಯಗೊಂಡಿ ದ್ದರು.ಈ ಒಂದು...

ಧಾರವಾಡ

ಹುಬ್ಬಳ್ಳಿಯಲ್ಲಿ ಗಣಪತಿ ವಿಸರ್ಜನೆಗಾಗಿ ರವಿವಾರ ವಾಹನಗಳ ಮಾರ್ಗ ಬದಲಾವಣೆ – ಮಧ್ಯಾಹ್ನ 2 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಾಹನಗಳ ಮಾರ್ಗ ಸಂಚಾರ ಬದಲಾವಣೆ…..ಹುಬ್ಬಳ್ಳಿಗೆ ಬರುವ ಹೋಗುವ ವಾಹನ ಸವಾರರೇ ಗಮನಿಸಿ…..

ಹುಬ್ಬಳ್ಳಿ - ಹುಬ್ಬಳ್ಳಿಯಲ್ಲಿ ಗಣಪತಿ ವಿಸರ್ಜನೆಗಾಗಿ ರವಿವಾರ ವಾಹನಗಳ ಮಾರ್ಗ ಬದಲಾವಣೆ - ಮಧ್ಯಾಹ್ನ 2 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಾಹನಗಳ ಮಾರ್ಗ ಸಂಚಾರ ಬದಲಾವಣೆ........

State News

ಮಹಾನಗರ ಪಾಲಿಕೆಯ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ – ರಾಜ್ಯದ 10 ಮಹಾನಗರ ಪಾಲಿಕೆಯ ನೌಕರರಿಗೆ 7ನೇ ವೇತನ ಆಯೋಗ ವಿಸ್ತರಣೆ ಆದೇಶ……

ಬೆಂಗಳೂರು - ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ಜಾರಿಗೆ ಬೆನ್ನಲ್ಲೇ ಈ ಒಂದು ವೇತನವನ್ನು ಇನ್ನೂಳಿದ ಒಂದೊಂದು ಇಲಾಖೆಯ ನೌಕರರಿಗೆ ವಿಸ್ತರಣೆ ಮಾಡಲಾಗುತ್ತಿದ್ದು...

State News

ಮುಂಬಡ್ತಿ ಪಡೆದ ರಾಜ್ಯಾಧ್ಯಕ್ಷ ಷಡಾಕ್ಷರಿಯವರಿಗೆ ಅಭಿಮಾನದ_ಅಭಿನಂದನೆ ಸಲ್ಲಿಸಿದ ಅರುಣ ಹುಡೇದಗೌಡ್ರ – ನೌಕರರ ಪಾಲಿನ ಆಶಾಕಿರಣ ಷಡಾಕ್ಷರಿಯವರಿಗೆ ಆಯುಷ್ಯ ಆರೋಗ್ಯವನ್ನು ದೇವರು ಕುರಣಿಸಲಿ ಎನ್ನುತ್ತಾ ಸಮಸ್ತ ನೌಕರರ ಪರವಾಗಿ ಅಭಿನಂದನೆ ಸಲ್ಲಿಸಿದ ಅರುಣ ಹುಡೇದಗೌಡ್ರ…..

ಶಿಗ್ಗಾವಿ - ಮುಂಬಡ್ತಿ ಪಡೆದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರಿಗೆ ಅಭಿಮಾನದ_ಅಭಿನಂದನೆ ಸಲ್ಲಿಸಿದ ಅರುಣ ಹುಡೇದಗೌಡ್ರ - ನೌಕರರ ಪಾಲಿನ ಆಶಾಕಿರಣ ಷಡಾಕ್ಷರಿಯವರಿಗೆ ಆಯುಷ್ಯ ಆರೋಗ್ಯವನ್ನು ದೇವರು ಕುರಣಿಸಲಿ...

State News

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರಿಗೆ ಮುಂಬಡ್ತಿ – ಮುಂಬಡ್ತಿ ಹೊಂದಿದ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ರಾಜ್ಯದ ಸಮಸ್ತ ಸರ್ಕಾರಿ ನೌಕರರು…..

ಬೆಂಗಳೂರು - ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರಿಗೆ ಮುಂಬಡ್ತಿ - ಮುಂಬಡ್ತಿ ಹೊಂದಿದ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ರಾಜ್ಯದ ಸಮಸ್ತ ಸರ್ಕಾರಿ ನೌಕರರು ರಾಜ್ಯ...

1 56 57 58 1,046
Page 57 of 1046