ಮಹಾನಗರ ಪಾಲಿಕೆಯ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ – ರಾಜ್ಯದ 10 ಮಹಾನಗರ ಪಾಲಿಕೆಯ ನೌಕರರಿಗೆ 7ನೇ ವೇತನ ಆಯೋಗ ವಿಸ್ತರಣೆ ಆದೇಶ……
ಬೆಂಗಳೂರು - ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ಜಾರಿಗೆ ಬೆನ್ನಲ್ಲೇ ಈ ಒಂದು ವೇತನವನ್ನು ಇನ್ನೂಳಿದ ಒಂದೊಂದು ಇಲಾಖೆಯ ನೌಕರರಿಗೆ ವಿಸ್ತರಣೆ ಮಾಡಲಾಗುತ್ತಿದ್ದು...