ಹೆಡ್ ಕಾನ್ಸ್ಟೇಬಲ್ ರಮೇಶ್ ಡಂಬಳ ಅಪಘಾತಕ್ಕೆ ಬಲಿ – ಗಣೇಶ ಹಬ್ಬಕ್ಕಾಗಿ ಹೂ ಹಣ್ಣು ತಗೆದುಕೊಂಡು ಮನೆಗೆ ಹೊರಟಿದ್ದವನ ಬಲಿ ಪಡೆದ ಲಾರಿ…..
ಗದಗ - ಲಾರಿಯೊಂದು ಹಾಯ್ದು ಹೆಡ್ ಕಾನ್ಸ್ಟೇಬಲ್ ರೊಬ್ಬರು ಮೃತಪಟ್ಟಿರುವ ಘಟನೆ ಗದಗ ದಲ್ಲಿ ನಡೆದಿದೆ.ನಗರದ ಭೂಮರೆಡ್ಡಿ ಸರ್ಕಲ್ನಲ್ಲಿ ಕಾಂಕ್ರಿಟ್ ಮಿಕ್ಸಿಂಗ್ ವಾಹನ ಹರಿದು ಹೆಡ್ ಕಾನ್ಸ್ಟೇಬಲ್...