ಒಂದೆ ಒಂದು ರೂಪಾಯಿ ದೇಣಿಗೆ ಸಂಗ್ರಹಿಸಿದ್ದೇವೆ ಎಂಬುದು ಸಾಬೀತಾದರೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರುವುದಿಲ್ಲವೆಂದ ಷಡಾಕ್ಷರಿಯವರು – ನೌಕರರಿಂದ ದೇಣಿಗೆ ಪಡೆದು ಹೋರಾಟ ಮಾಡುವ ನಾಯಕರಿಗೆ ಟಾಂಗ್ ನೀಡಿದ ಷಡಾಕ್ಷರಿಯವರು…..
ಬೆಂಗಳೂರು - ರಾಜ್ಯದ ಸಮಸ್ತ ಸರ್ಕಾರಿ ನೌಕರರ ಸಮಸ್ಯೆ ಗಳ ಕುರಿತು ಮತ್ತು ನೌಕರರ ಸಮಸ್ಯೆಗಳ ಪರಿಹಾದತ್ತ ಆದ್ಯತೆ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ...