ರಾಜ್ಯ ಮಟ್ಟದ ಹೋರಾಟಕ್ಕೆ ಸಜ್ಜಾಗುತ್ತಿರುವ ಇಂಡಿ ತಾಲೂಕಾ ಶಿಕ್ಷಕರು – ನಮ್ಮ ನಡೆ ಬೆಂಗಳೂರು ಕಡೆ ಎನ್ನುತ್ತಾ ಶಕ್ತಿ ಪ್ರದರ್ಶನಕ್ಕೆ ಸಿದ್ದರಾದ ಶಿಕ್ಷಕರು…..
ಇಂಡಿ - ಭಡ್ತಿ ಯಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಆಗಸ್ಟ್ 12 ರಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೆಂಗಳೂರು ಚಲೋ ನಡೆಯಲಿದೆ ಈ ಒಂದು ಬೃಹತ್ ಮಟ್ಟದ...