ರಾಜ್ಯದಲ್ಲಿ ಹತ್ತು ಜನ ಶಿಕ್ಷಕರು ನಿಧನ – ಮರೆಯಾದರು ಆದರ್ಶ ಹತ್ತು ಜ್ಞಾನದ ಜೀವಗಳು ಮೃತರಿಗೆ ನಾಡಿನ ಮೂಲೆ ಮೂಲೆಗಳಿಂದ ಭಾವಪೂರ್ಣ ಸಂತಾಪ…..
ಬೆಂಗಳೂರು - ಮಹಾಮಾರಿ ಕೋವಿಡ್ ಗೆ ಮತ್ತು ವಿವಿಧ ಆರೋಗ್ಯ ಕಾರಣಗಳಿಂದಾಗಿ ರಾಜ್ಯದ ಹಲವೆಡೆ ಇಂದು ಕೂಡಾ ಹತ್ತು ಜನ ಆದರ್ಶ ಶಿಕ್ಷಕರು ಮೃತ ರಾಗಿದ್ದಾರೆ.ಚುನಾವಣೆಯ ಕರ್ತವ್ಯ...