This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

Suddi Sante Desk

Suddi Sante Desk
10635 posts
State News

BJP ಶಾಸಕ CM ಉದಾಸಿ ಇನ್ನಿಲ್ಲ ಬೆಂಗಳೂರಿನಲ್ಲಿ ಕೊನೆಉಸಿರೆಳೆದ ಹಿರಿಯ ಬಿಜೆಪಿ ಶಾಸಕ…..

ಬೆಂಗಳೂರು - ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಾವೇರಿಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನರಾಗಿದ್ದಾರೆ‌. ಬೆಂಗಳೂ ರಿನಲ್ಲಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ...

State News

ಶಿಕ್ಷಕರ ಭಡ್ತಿ ಜೇಷ್ಠತಾ ಪಟ್ಟಿ ಪ್ರಕಟ ಆಕ್ಷೇಪಣೆ ಸಲ್ಲಿಸಲು ಅವಕಾಶ

ಕಲಬುರಗಿ - ಗೊಂದಲದ ನಡುವೆ ಸದ್ದಿಲ್ಲದೇ ಕೊನೆಗೂ ಶಿಕ್ಷಕರ ಭಡ್ತಿ ಪ್ರಕ್ರಿಯೇ ಆರಂಭವಾಗಿದೆ.ಹೌದು ಕಲಬುರಗಿ ಜಿಲ್ಲೆಯ ಶಿಕ್ಷಕರ ಬಡ್ತಿಗಾಗಿ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿದ್ದು ಆಕ್ಷೇಪಣೆಗಳನ್ನು ಆಹ್ವಾನಿ...

State News

ಆಗಸ್ಟ್ 28,29 ರಂದು CET ಪರೀಕ್ಷೆ – ನೋಂದಣಿಗೆ ಸೂಚನೆ

ಬೆಂಗಳೂರು - ಕೋವಿಡ್ ಅಲೆಯ ನಡುವೆ ರಾಜ್ಯದಲ್ಲಿ ರದ್ದು ಮಾಡಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಬೆನ್ನಲ್ಲೇ ಈಗ ಸರ್ಕಾರ ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್...

Local News

ಸಾಮಾಜಿಕ ಅಂತರವಿಲ್ಲ,ಮಾಸ್ಕ್ ಇಲ್ಲ,ಕಾನೂನು ಹೇಳುವವರೇ ಮರೆತರೇ ಹೇಗೆ – ಕುಂದಗೋಳ ನೂತನ ಇನ್ಸ್ಪೆಕ್ಟರ್ ಸಾಹೇಬರೇ

ಕುಂದಗೋಳ - ಕುಂದಗೋಳ ಪೊಲೀಸ್ ಠಾಣೆಗೆ ನೂತನವಾಗಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಎಂ ಎಂ ದೇಶನೂರು ವರ್ಗಾವಣೆಯಾಗಿ ನಿನ್ನೆ ಅಧಿಕಾರ ವಹಿಸಿಕೊಂಡರು ವರ್ಗಾವಣೆ ಹಿನ್ನಲೆಯಲ್ಲಿ ನಿನ್ನೆ ಕುಂದಗೋಳ...

Local News

ಖಾಸಗಿ ವಾಹಿನಿ ವರದಿಯ ವಿರುದ್ಧ ಕಿಮ್ಸ್ ವೈದ್ಯರ ಕೂಗು – ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ಕುಳಿತ ವೈದ್ಯರು…..

ಹುಬ್ಬಳ್ಳಿ ಕಿಮ್ಸ್ ವೈದ್ಯರ ಕುರಿತು ಖಾಸಗಿ ಟಿವಿ ವಾಹಿನಿಯಲ್ಲಿ ಪ್ರಸಾರವಾದ ವರದಿಯನ್ನು ಖಂಡಿಸಿ ಕಿಮ್ಸ್ ವೈದ್ಯ ರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಿಮ್ಸ್ ಆವರಣದಲ್ಲಿ ಪ್ರತಿಭಟನೆ ನಡೆಸಿ...

State News

ಮಕ್ಕಳ ಸಾಗಾಣಿಕೆ ಕೇಸ್ – ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮಕ್ಕೆ ಹೈಕೋರ್ಟ್ ಆದೇಶ‌‌…..

ಬೆಂಗಳೂರು - ಪ್ರಕರಣವೊಂದರಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿ ಗಳ ಮೇಲೆ ಹೈಕೋರ್ಟ್ ಗರಂ ಆಗಿದೆ‌ ಹೌದು ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿ ರುವುದು ಮೇಲ್ನೋಟಕ್ಕೆ ಸಾಬೀತಾಗಿರುವ...

State News

ಸುದ್ದಿ ಸಂತೆ ಯ ಬೆಳಗಿನ ಶುಭ ಸಂದೇಶ…..

ಬೆಂಗಳೂರು - ?ಅಮೃತ ವಾಣಿ? ಬದುಕು ಹೇಗಿರಬೇಕುಅಂದರೆ, ಬೆಳಿಗ್ಗೆ ಎದ್ದಾಗದೃಡ ನಿರ್ಧಾರವಿರಬೇಕು*ರಾತ್ರಿ ಮಲಗಿದಾಗ, * ಆತ್ಮತೃಪ್ತಿ ಇರಬೇಕು ?ಶುಭೋದಯ? ಶುಭ ದಿನ, ಅನಾವಶ್ಯಕವಾಗಿ ಹೊರಗಡೆ ತಿರುಗಾಡಬೇಡಿ ನಿಮ್ಮ...

State News

ಕೈಯಲ್ಲಿ ಮಚ್ಚು ಹಿಡಿದು ವಾಕ್ಸಿನ್ ಕೇಂದ್ರಕ್ಕೆ ಬಂದ ಆಸಾಮಿ ಇದನ್ನು ‌ನೋಡಿ ಕೇಂದ್ರದಲ್ಲಿದ್ದವರು ಕಂಗಾಲು…….

ಚಾಮರಾಜನಗರ - ಸಾಮಾನ್ಯವಾಗಿ ಕೋವಿಡ್ ಲಸಿಕಾ‌ ಕೇಂದ್ರಕ್ಕೆ ಕೈಯಲ್ಲೊಂದು ಆಧಾರ್ ಕಾರ್ಡ್ ಹಿಡಿದುಕೊಂಡು ಬಂದು ಲಸಿಕಾ ಕೇಂದ್ರಕ್ಕೆ ಬರೊದನ್ನ ನೋಡಿದ್ದೇವೆ ಕೇಳಿದ್ದೇವೆ ಆದರೆ ಇಲ್ಲೊಂದು ಕೇಂದ್ರಕ್ಕೆ ವ್ಯಕ್ತಿ...

State News

ಕೋವಿಡ್ ಕರ್ತವ್ಯದಲ್ಲಿ ಮೃತರಾದ ಶಿಕ್ಷಕರಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡಿ – ಶಿಕ್ಷಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ…..

ಚಿಕ್ಕಬಳ್ಳಾಪುರ - ಕೊರೋನೋ ವಾರಿಯರ್ಸ್ ಆಗಿ ಕರ್ತವ್ಯ ಮಾಡು ತ್ತಾ ಮರಣ ಹೊಂದಿರುವ ಶಿಕ್ಷಕರಿಗೆ ಸರ್ಕಾರದ ಆದೇಶದನ್ವಯ 30 ಲಕ್ಷ ವಿಮೆ ಮಂಜೂರು ಮಾಡ ಬೇಕೆಂದು ಒತ್ತಾಯಿಸಿ...

State News

ಮತ್ತೊಂದು ಆತಂಕದಲ್ಲಿ ರಾಜ್ಯದ ಶಿಕ್ಷಕರು – ಕೋವಿಡ್ ಆರ್ಭಟದ ನಡುವೆ ಶಿಕ್ಷಕರಿಗೊಂದು ಮಹತ್ವದ ಜವಾಬ್ದಾರಿ…..

ಬೆಂಗಳೂರು - ರಾಜ್ಯದಲ್ಲಿ ಕೋವಿಡ್ ಮಹಾಮಾರಿಯಿಂದಾಗಿ ಶಿಕ್ಷಕರು ಕಂಗಾಲಾಗಿದ್ದಾರೆ.ಸಾಕಷ್ಟು ಪ್ರಮಾಣದಲ್ಲಿ ನಾಡಿನಲ್ಲಿ ಶಿಕ್ಷಕರು ಇದರಿಂದಾಗಿ ಸಾವಿಗೀಡಾಗಿದ್ದು ಇನ್ನೂ ಎಲ್ಲೆಡೆ ಆತಂಕ ಮನೆ ಮಾಡಿದೆ. ಇದರ ನಡುವೆ ಇನ್ನೂ...

1 795 796 797 1,064
Page 796 of 1064