ಸರ್ಕಾರಿ ನೌಕರರಿಗೆ ಲಸಿಕೆ ಇಲ್ಲದಿದ್ದರೆ ವೇತನವೂ ಇಲ್ಲ ಮೌಖಿಕ ಆದೇಶ ಹೊರಡಿಸಿದ ಉತ್ತರ ಪ್ರದೇಶ ಸರ್ಕಾರ …..
ಲಕ್ನೊ - ಕೋವಿಡ್ ಲಸಿಕೆ ತಗೆದುಕೊಳ್ಳದಿದ್ದರೆ ಸರ್ಕಾರಿ ನೌಕರರಿಗೆ ವೇತನವಿಲ್ಲ ಹೀಗೊಂದು ಮೌಖಿಕ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊರಡಿಸಿ ದ್ದಾರೆ.ಹೌದು ಕೊರೋನ ಸೋಂಕಿನ ವಿರುದ್ಧದ ಲಸಿಕೆ...




