ಮಾಸ್ಕ್ ಧರಿಸದ ತಹಶೀಲ್ದಾರ್ ಗೆ ದಂಡ – ಸರ್ಕಾರಿ ವಾಹನದಲ್ಲಿ ಹೊರಟಿದ್ದ ತಹಶೀಲ್ದಾರ್ ಗೆ ಬಿಸಿ ಮುಟ್ಟಿಸಿದ ಪೊಲೀಸರು…..
ಬೆಳಗಾವಿ - ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮಾಸ್ಕ್ ಧರಿಸದೇ ವಾಹನದಲ್ಲಿ ಸಂಚರಿಸುತ್ತಿದ್ದ ಬೆಳಗಾವಿ ತಹಶೀಲ್ದಾರ ಆರ್.ಕೆ. ಕುಲಕರ್ಣಿ ಅವರಿಗೆ ಪೊಲೀ ಸರು ಇಂದು ದಂಡ ಹಾಕಿದ್ದಾರೆ....




