ಸಂಪನ್ಮೂಲ ಶಿಕ್ಷಕ – ಗಾಂಧಿವಾದಿ ಶಿಕ್ಷಕ ನಿಧನ – ಅಗಲಿದ ಇಬ್ಬರು ಹಿರಿಯ ಮಹಾನ್ ಶಿಕ್ಷಕರಿಗೆ ನಾಡಿನ ಶಿಕ್ಷಕರ ಬಳಗ ಸಂತಾಪ ನಮನ…..
ಬೆಂಗಳೂರು - ಮಹಾಮಾರಿ ಕೋವಿಡ್ ನಿಂದಾಗಿ ರಾಜ್ಯದಲ್ಲಿ ಶಿಕ್ಷಕ ರ ಸಾವಿನ ಸಂಖ್ಯೆ ಕಡಿಮೆಯಾಗಿದೆ.ಇದೊಂದು ತುಂಬಾ ಸಂತೋಷದ ವಿಚಾರವಾಗಿದ್ದು ಆದರೂ ಕೂಡಾ ರಾಜ್ಯದಲ್ಲಿಂದು ಇಬ್ಬರು ಹಿರಿಯ ಶಿಕ್ಷಕರು...