SSLC ಮತ್ತು ದ್ವಿತೀಯ PUC ಪರೀಕ್ಷೆಗಳು 2020-21 ನೇ ಸಾಲಿಗೆ ರದ್ದು ಮಾಡಲಿ ಅಥವಾ ಆನ್ಲೈನ್ ನಲ್ಲಿ ಪರೀಕ್ಷೆ ಮಾಡಲಿ, ಶಾಲಾ ಕಾಲೇಜ್ ಗಳಲ್ಲಿ ಮೌಲ್ಯಮಾಪನ ಗ್ರೇಡ್ ಆಧಾರದ ಮೇಲೆ ಮಕ್ಕಳನ್ನು ಉತ್ತೀರ್ಣ ಮಾಡಲಿ
ಬೆಂಗಳೂರು - ಕೊರೋನ -19 ದಿನೇ ದಿನೇ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು ಒಂದು ವರ್ಷ ಆರು ತಿಂಗಳಿಂದ ಕೊರೋನ ಸಮಾಜವನ್ನು ತಲ್ಲಣಗೊಳಿಸಿ ನಮ್ಮ ರಾಜ್ಯದಲ್ಲಿ 5,00,000 ಕ್ಕಿಂತ...




