This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

Suddi Sante Desk

Suddi Sante Desk
10635 posts
Local News

ಕೋವಿಡ್ ಕೇರ್ ಕೇಂದ್ರಗಳಿಗೆ ಶಾಸಕ ಅಮೃತ ದೇಸಾಯಿ ಭೇಟಿ ಪರಿಶೀಲನೆ – ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿ ರೋಗಿಗಳೊಂ ದಿಗೆ ಮಾತನಾಡಿ ಕುಶಲೋಪರಿ ವಿಚಾರಿಸಿದ ಶಾಸಕರು…..

ಧಾರವಾಡ - ಧಾರವಾಡ ತಾಲ್ಲೂಕಿನ ವಿವಿದೆಡೆ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರಗಳಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಭೇಟಿ ಮಾಡಿ ಪರಿಶೀಲನೆ ಮಾಡಿದರು. ಮೊದಲು...

State News

ರಾಜ್ಯದಲ್ಲಿಂದು ಮರೆಯಾದ ಹತ್ತು ಜನ ಆದರ್ಶ ಶಿಕ್ಷಕರು – ಅಗಲಿದ ಶಿಕ್ಷಕರಿಗೆ ನಾಡಿನ ಮೂಲೆಗಳಿಂದ ಭಾವಪೂರ್ಣ ನಮನ ಶೃದ್ದಾಂಜಲಿ

ಬೆಂಗಳೂರು – ಕೋವಿಡ್ ಗೆ ರಾಜ್ಯದಲ್ಲಿಂದು ಹತ್ತಕ್ಕೂ ಹೆಚ್ಚು ಶಿಕ್ಷಕರು ಮೃತರಾಗಿದ್ದಾರೆ. ಹೌದು ಚುನಾವಣೆ ಕರ್ತವ್ಯ ಸೇರಿದಂತೆ ವಿವಿಧ ಕರ್ತವ್ಯಗಳಲ್ಲಿ ತೊಡಗದ್ದ ಶಿಕ್ಷಕರಿಗೆ ಕರೋನಾ ಸೋಂಕು ಕಾಣಿಸಿಕೊಂಡು...

Local News

ಹುಬ್ಬಳ್ಳಿಯಲ್ಲಿ ಸಾರಿಗೆ ಮತ್ತು ಮಹಾನಗರ ಪಾಲಿಕೆಯ ಸಿಬ್ಬಂದಿ ಗಳಿಗೆ ದಂಡ ಹಾಕಿದ ಪೊಲೀಸರು

ಹುಬ್ಬಳ್ಳಿ - ಪಾಲಿಕೆಯ ವಾಹನ ಮತ್ತು KSRTC ಬಸ್ ನ್ನು ತಡೆದು ಅದರಲ್ಲಿ ಹೊರಟಿದ್ದ ಸಿಬ್ಬಂದಿ ಗಳಿಗೆ ದಂಡ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಚನ್ನಮ್ಮ...

State News

ಕೋವಿಡ್ ಗೆ ಶಿಕ್ಷಕ ದಂಪತಿಗಳು ಸಾವು – ತಂದೆ ತಾಯಿ ಕಳೆದುಕೊಂಡು ಅನಾಥವಾದರು ಮೂವರು ಮಕ್ಕಳು…..

ಬೀದರ್ - ಕೋವಿಡ್ ಗೆ ಶಿಕ್ಷಕ ದಂಪತಿಗಳು ಮೃತರಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಜಿಲ್ಲೆಯ ಹಮನಾ ಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಈ ಒಂದು ಘಟನೆ...

Local News

ಧಾರವಾಡದಲ್ಲಿ ಮಕ್ಕಳ ಕುರಿತು ತಿಳುವಳಿಕೆ ಕಾರ್ಯಕ್ರಮ ಕಿಶೋರ ಮಕ್ಕಳನ್ನು ಕೆಲಸಕ್ಕೆ ನೇಮಿಸಿ ಕೊಂಡರೆ ಶಿಕ್ಷಾರ್ಹ ಅಪರಾಧ…..

ಧಾರವಾಡ - ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರು ಅಶೋಕ ಯರಗಟ್ಟಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ದೀಪಾ ಜಾವೂರ ಇವರ ನೇತೃತ್ವದಲ್ಲಿ...

State News

ಮಹಿಳಾ ಕಾನ್ಸ್‌ಟೇಬಲ್ ಮನೆಗೆ ಕನ್ನ – ಅಪಾರ ಪ್ರಮಾಣದ ಬಂಗಾರ ಬೆಳ್ಳಿ ನಗದು ಕಳ್ಳತನ…..

ಬಸವಕಲ್ಯಾಣ - ಪೊಲೀಸ್ ಕಾನ್ಸ್‌ಟೇಬಲ್ ರೊಬ್ಬರ ಮನೆಗೆ ಕನ್ನ ಹಾಕಿದ ಘಟನೆ ಬೀದರ್ ನ ಬಸವಕಲ್ಯಾಣ ದಲ್ಲಿ ನಡೆದಿದೆ. ನಗರದ ಗಣೇಶ ನಗರದಲ್ಲಿನ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್...

State News

ಶಿಕ್ಷಕರ ಸಮಸ್ಯೆಗಳ ಕುರಿತು CM ಗೆ ಪತ್ರ ಬರೆದ ವಿಧಾನ ಪರಿಷತ್ ಸಭಾಪತಿ – ಶಿಕ್ಷಕರ ಪರವಾಗಿ ಧ್ವನಿ ಎತ್ತಿದರು ಬಸವರಾಜ ಹೊರಟ್ಟಿ…..

ಹುಬ್ಬಳ್ಳಿ - ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತೆ ರಾಜ್ಯದಲ್ಲಿ ಶಿಕ್ಷಕರ ಪರ ಧ್ವನಿ ಎತ್ತಿದ್ದಾರೆ ಹೌದು ಕೊರೋನಾ ಸಂದರ್ಭದಲ್ಲಿ ಎದುರಿಸುತ್ತಿ ರುವ ಸಮಸ್ಯೆ, ಅವರಿಗೆ...

Local News

ನಾಯಿ ಪ್ರಾಣ ಉಳಿಸಲು ಹೋಗಿ ಪಲ್ಟಿಯಾದ ಕಾರು – ತಪ್ಪಿತು ಅನಾಹುತ ರಸ್ತೆ ಪಾಲಾದ ಹಾಲು

ಧಾರವಾಡ - ಎದುರಿಗೆ ಬಂದ ನಾಯಿ ಯೊಂದನ್ನು ತಪ್ಪಿಸಲು ಹೋಗಿ BRTS ಕಂಬಕ್ಕೆ ಹಾಲಿನ ವಾಹನವೊಂದು ಅಪಘಾತಕ್ಕಿಡಾದ ಘಟನೆ ಧಾರವಾಡದಲ್ಲಿ ನಡೆ ದಿದೆ. ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ...

Local News

ಮಗನ ಸಾವಿನ ದುಃಖದಲ್ಲಿ ಮೃತರಾದ ಆ ಶಿಕ್ಷಕನ ತಾಯಿ ಒಂದೇ ವಾರದಲ್ಲಿ ಮಗನೊಂದಿಗೆ ಪ್ರಯಾಣಿಸಿದ ಆ ತಾಯಿ…..

ಬೆಳಗಾವಿ - ಮಗ ನಿಧನರಾದ ನಂತರ ಆ ಒಂದು ದುಃಖ ದಲ್ಲಿ ಯೇ ಅದನ್ನು ಮನಸ್ಸಿಗೆ ಹಚ್ಚಿಕೊಂಡು ಆ ಶಿಕ್ಷಕನ ತಾಯಿ ಮೃತರಾಗಿದ್ದಾರೆ.ಹೌದು ಇಂಥದೊಂದು ಹೃದಯ ವಿದ್ರಾವಕ...

State News

ಗ್ರೇಡ್.1 ದೈಹಿಕ ಶಿಕ್ಷಣ ಶಿಕ್ಷಕರ.ದೈ.ಶಿ.ಪರಿವೀಕ್ಷಕರ ಹುದ್ದೆಗೆ ಬಡ್ತಿ ಪ್ರಕ್ರಿಯೆ ಕುರಿತು ಸರ್ಕಾರಕ್ಕೆ ಪತ್ರ ಬರೆದ ಸಭಾಪತಿ ಹೊರಟ್ಟಿ ಯವರು

ಬೆಂಗಳೂರು - ಗ್ರೂಪ್ 'ಬಿ' ದೈಹಿಕ ಶಿಕ್ಷಣ ಪರಿವೀಕ್ಷಕರ ತತ್ಸಮಾನ ವೃಂದದ ಹುದ್ದೆಗಳಿಗೆ ಬಡ್ತಿ ಕೊಡಲು ಕೇವಲ ಬೆಂಗಳೂರು ಮತ್ತು ಮೈಸೂರು ಪ್ರಾಧಿಕಾರವನ್ನಾಗಿ ಮಾಡಿ ಉಳಿದ ನಮ್ಮ...

1 814 815 816 1,064
Page 815 of 1064