This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

Suddi Sante Desk

Suddi Sante Desk
10635 posts
State News

ರಾಜ್ಯ ಸರ್ಕಾರದಲ್ಲಿ ನಾಲ್ವರು ಹುಚ್ಚ ಸಚಿವರಿದ್ದಾರೆ ವಾಟಾಳ್ ನಾಗರಾಜ್ ಹೇಳಿಕೆ…..

ಚಾಮರಾಜನಗರ - ರಾಜ್ಯ ಸರ್ಕಾರದಲ್ಲಿ ನಾಲ್ವರು ಹುಚ್ಚ ಸಚಿವರಿದ್ದಾರೆ ಹೀಗೆಂದು ವಾಟಾಳ್ ನಾಗರಾಜ್ ಹೇಳಿದರು. ಚಾಮರಾಜನಗರ ದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದಲ್ಲಿ ನಾಲ್ವರು ಹುಚ್ಚ ಸಚಿವರಿದ್ದಾರೆ...

State News

ಪತಿಯ ಅಂತ್ಯಕ್ರಿಯೆಯ ನಂತರ ಪತ್ನಿ ನೇಣಿಗೆ ಶರಣು – ಹೃದಯ ವಿದ್ರಾವಕ ಘಟನೆಗೆ ಸಾಕ್ಷಿ ಯಾಯಿತು ಆ ಊರು…..

ಮಂಡ್ಯ - ಪತಿಯ ಅಂತ್ಯಕ್ರಿಯೆಯ ನಂತರ ಪತ್ನಿ ನೇಣಿಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ. ನಾಗಮಂ ಗಲ ತಾಲ್ಲೂಕು ಬೊಮ್ಮೇನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಕೋವಿಡ್...

Local News

ಚುನಾವಣೆ ಕರ್ತವ್ಯ ಮಾಡಿದ್ದ ಮತ್ತೊರ್ವ ಶಿಕ್ಷಕ ಕೋವಿಡ್ ಗೆ ಬಲಿ – ಚಿಕಿತ್ಸೆ ಫಲಿಸದೇ ಸಾವಿಗೀಡಾದ ರಾಜಶೇಖರ…..

ಬೆಳಗಾವಿ‌ - ಇತ್ತೀಚಿಗೆ ನಡೆದ ಬೆಳಗಾವಿ ಲೋಕ ಸಭಾ ಉಪ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮತ್ತೋ ರ್ವ ಶಿಕ್ಷಕ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾಗಿದ್ದಾರೆ.ಹುಕ್ಕೇರಿ ತಾಲೂಕಿನ...

State News

ಹಿರಿಯ ಮನಶಾಸ್ತ್ರ ಪ್ರಾಧ್ಯಾಪಕ ಪ್ರೊ ಎಸ್‌.ಪಿ ಮೇಲಕೇರಿ ಕೊರೊನಾಗೆ ಬಲಿ – ಅನಾಥ ವಾಯಿತು ಶಿಕ್ಷಣ ಕ್ಷೇತ್ರ…..

ಕಲಬುರಗಿ - ಹಿರಿಯ ಮನಶಾಸ್ತ್ರ ಪ್ರಾಧ್ಯಾಪಕ ಪ್ರೊ ಎಸ್‌.ಪಿ ಮೇಲಕೇರಿ (61) ಕೊರೊನಾಗೆ ಬಲಿಯಾಗಿದ್ದಾರೆ. ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ದ್ದರು ಕೊರೊನಾ...

State News

ನೂತನ ವಿಜಯನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಜಿ, ಮಲ್ಲಿಕಾರ್ಜುನ ಗೌಡ ಆಯ್ಕೆ ಅಭಿನಂದನೆಗಳು

ಬಳ್ಳಾರಿ - ಬಳ್ಳಾರಿ ಜಿಲ್ಲೆಯಿಂದ ನೂತನವಾಗಿ ರಚನೆಗೊಂಡ ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘಕ್ಕೆ ಪ್ರಥಮ ಅಧ್ಯಕ್ಷರನ್ನಾಗಿ ಜಿ, ಮಲ್ಲಿಕಾರ್ಜುನ ಗೌಡ ಇವರನ್ನು ನೇಮಕ ಮಾಡಿ ಸರ್ಕಾರಿ...

State News

ಮಕ್ಕಳೊಂದಿಗೆ ಆಟವಾಡಬೇಡಿ SSLC PUC ಪರೀಕ್ಷೆ ರದ್ದು ಮಾಡಿ ವಾಟಾಳ್ ನಾಗರಾಜ್ ಆಗ್ರಹ…..

ಚಾಮರಾಜನಗರ - ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಹೆಚ್ಚಳ ವಾಗುತ್ತಿರುವುದರಿಂದ ಕೆಲ ರಾಜ್ಯಗಳಲ್ಲಿ ಈಗಾಗಲೇ 10 ಹಾಗೂ12 ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಲಾಗಿದೆ.ಇನ್ನು ಕರ್ನಾಟಕದಲ್ಲೂ ಸಹ...

Local News

ಬಿತ್ತನೆ ಬೀಜ, ರಸಗೊಬ್ಬರ ಕೀಟ ನಾಶಕಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಸೂಚನೆ

ಧಾರವಾಡ - ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೀಟನಾಶಕ ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡದಿರಿ ಎಂದು ಧಾರವಾಡ ಜಂಟಿ ಕೃಷಿ ನಿರ್ದೇಶಕರು ಹಾಗೂ ಉಪ ಕೃಷಿ...

State News

ವಿಕಲಚೇತನರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯ…..

ಹುಬ್ಬಳ್ಳಿ - ವಿಕಲಚೇತನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.ಈ ವಿಷ ಯದ ಕುರಿತು ಪತ್ರಿಕಾ...

State News

ರಾಜೀನಾಮೆ ಮಾತು ಆಡಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಶಿಕ್ಷಕರ ವಿಚಾರದಲ್ಲಿ ಕಡೆಗಣಿಸಿದ ಆರೋಪ ಸರ್ಕಾರ ವಿರುದ್ಧ ಸಿಡಿದೆದ್ದ BJP Mlc…..

ರಾಮನಗರ - ಶಿಕ್ಷಕರ ಸಮಸ್ಯೆ ವಿಚಾರದಲ್ಲಿ ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಬಿಜೆಪಿ ಯ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ಹೇಳಿದ್ದಾರೆ.ರಾಮನಗರ ದಲ್ಲಿ ಮಾತನಾಡಿದ...

1 817 818 819 1,064
Page 818 of 1064