ಕೋವಿಡ್ ಗೆ ವಾರ್ತಾಧಿಕಾರಿ ಸಾವು – ಮೃತ ಅಧಿಕಾರಿಗೆ ನಾಡಿನ ಮೂಲೆ ಮೂಲೆಗಳಿಂದ ಅಧಿಕಾರಿ ಗಳ ಪತ್ರಕರ್ತರ ನಮನ…..
ತುಮಕೂರು - ಮಹಾಮಾರಿ ಕೊರೊನಾಗೆ ತುಮಕೂರು ಜಿಲ್ಲೆಯ ವಾರ್ತಾಧಿಕಾರಿ ಸಾವಿಗೀಡಾಗಿದ್ದಾರೆ.ತುಮಕೂರು ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ್ ಕೊರೊನಾಗೆ ಮೃತರಾದ ಅಧಿಕಾರಿಯಾಗಿದ್ದಾರೆ ಕಳೆದ ವಾರದ ಹಿಂದೆ ಕೊರೊನಾ ಸೋಂಕಿರಾಗಿದ್ದು...




