This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
State News

ಮತ್ತೆ ಸಿಡಿದೆದ್ದ ಸಿಡಿ ಲೇಡಿ ಪೊಲೀ ಸ್ ಆಯುಕ್ತರಿಗೆ ಮತ್ತೊಂದು ಪತ್ರ ಬರೆದ ಸಿಡಿ ಲೇಡಿ ರಮೇಶ್ ಜಾರಕಿ ಹೊಳಿ ಮೇಲೆ ಮತ್ತೊಂದು ಗಂಭೀ ರ ಆರೋಪ ಮಾಡಿದ ಆ ಲೇಡಿ…..

ಬೆಂಗಳೂರು - ರಮೇಶ್ ಜಾರಕಿಹೊಳಿ ಸಿ ಡಿ ಕೇಸ್ ಪ್ರಕರಣದಲ್ಲಿ ಸಿಡಿ ಲೇಡಿ ಮತ್ತೆ ಸಿಡಿದಿದ್ದಾರೆ.ಕಳೆದ ಕೆಲ ದಿನಗಳಿಂ ದ ಸುಮ್ಮನಿದ್ದ ಆ ಸಿಡಿ ಲೇಡಿ ಮತ್ತೆ...

State News

ಕಾಳ ಸಂತೆಯಲ್ಲಿ ಆಕ್ಸಿಜನ್ ಮಾರಾಟ ಮಾಡುತ್ತಿದ್ದವನ ಬಂಧನ – ಸಿಲಿಂಡರ್ ನೊಂದಗೆ ಮಧುಕುಮಾರ ಬಂಧನ

ಮೈಸೂರು - ಕಾಳ ಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ನ್ನು ಅಕ್ರಮ ವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮೈಸೂರಿನಲ್ಲಿ ಬಂಧನ ಮಾಡಲಾಗಿದೆ. ಆರೋಪಿ ಯನ್ನು ವಶಕ್ಕೆ ಪಡೆದಿದ್ದಾರೆ ಸಿಸಿಬಿ...

State News

ಬೆಳ್ಳಂ ಬೆಳಿಗ್ಗೆ ರಾಜ್ಯದಲ್ಲಿ ಮತ್ತೆ ಐದು ಶಿಕ್ಷಕರು ಸಾವು – ಇನ್ನೂ ಎಚ್ಚೇತ್ತುಕೊಳ್ಳುತ್ತಿಲ್ಲ ಇಲಾಖೆ – ಕೋವಿಡ್ ಕರ್ತವ್ಯದಿಂದ ಕೈಬಿಡುವಂತೆ ಒತ್ತಾಯ…..

ಬೆಂಗಳೂರು - ರಾಜ್ಯದಲ್ಲಿ ಮಹಾಮಾರಿ ಕೋವಿಡ್ ನಿಂದಾಗಿ ಸಾಲು ಸಾಲಾಗಿ ಶಿಕ್ಷಕರು ನಿಧನರಾಗುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ದಾಖಲೆಯ ಪ್ರಮಾಣ ದಲ್ಲಿ ನಾಡಿನ ಮೂಲೆ ಮೂಲೆಗಳಲ್ಲಿ ಶಿಕ್ಷಕರು...

Local News

ಬೆಳಗಾವಿ ಚುನಾವಣೆಯ ಮೇಲಿದ್ದ ಗಮನ ಜಿಲ್ಲೆಯಲ್ಲಿ ಇಲ್ಲ ಯಾಕೇ ಇಲ್ಲ – ಗಮನ ಕೊಡಿ ಇಲ್ಲ ರಾಜೀನಾಮೆ ಕೊಡಿ – ಕೈ ಯುವ ಮುಖಂಡ ರಜತ್ ಆಗ್ರಹ…..

ಹುಬ್ಬಳ್ಳಿ - ಬೆಳಗಾವಿ ಚುನಾವಣೆಯ ಮೇಲಿದ್ದ ಗಮನ ಧಾರವಾಡ ಜಿಲ್ಲೆಯಲ್ಲಿ ಜನರು ಸಾಯುತ್ತಿರುವಾಗ ಯಾಕೇ ಇಲ್ಲ ಧಾರವಾಡ ಜಿಲ್ಲೆಯಲ್ಲೂ ಕೂಡಾ ಆಕ್ಸಿಜನ್ ಇಲ್ಲದೇ ಜನರು ಸಾಯುತ್ತಿದ್ದಾರೆ ಇತ್ತ...

State News

‘ಶಿಕ್ಷಣ ತಜ್ಞ’ ಕೋವಿಡ್ ಗೆ ಬಲಿ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಜಯಕುಮಾರ್ ಸಾವಿನಿಂದಾಗಿ ಅನಾಥವಾಯಿತು ಶಿಕ್ಷಣ ಕ್ಷೇತ್ರ…..

ಬೆಂಗಳೂರು - ಸರಳ ಸಜ್ಜನಿಕೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿ ಶಿಕ್ಷಕರಿಗೆ ಅಚ್ಚು ಮೆಚ್ಚಿನ ಅಧಿಕಾರಿಯಾಗಿದ್ದ ನಿವೃತ್ತ DDPI ಯಿಂದ ಶಿಕ್ಷಣ ತಜ್ಞ ರಾಗಿದ್ದ...

Local News

ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆ ಯಲ್ಲಿ ಐವರು ಸಾವಿನ ಪ್ರಕರಣ ತನಿಖೆಗೆ ಅಡಿಟ್ ಕಮಿಟಿ ರಚನೆ

ಧಾರವಾಡ - ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಬಹು ದಿನ ಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆ ಹಾಗೂ ಮೂರು ಜನ ಪುರುಷರು ಸೇರಿ 5 ಜನ...

State News

‘ಪದವೀಧರ’ ನ ಬದುಕಿಗೆ ಆಸರೆ ಯಾಯಿತು ಉದ್ಯೋಗ ಖಾತ್ರಿ ಯೋಜನೆ – ಬೆಂಗಳೂರಿ ನಿಂದ ಬಂದು ಆ ಯುವಕ ನ ಕೈಯಿಡಿತು NREG…..

ಗಜೇಂದ್ರಗಡ - ಮಹಾಮಾರಿ ಕೋವಿಡ್ ಆರ್ಭಟಕ್ಕೆ ಇಡೀ ದೇಶವೇ ನಲುಗಿ ಹೋಗಿದೆ.ಇನ್ನೂ ಈ ಒಂದು ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರವು ಕರ್ಫ್ಯೂ ಜಾರಿಗೊಳಿಸಿದ್ದ ರಿಂದ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಆಗಮಿಸಿದ...

State News

ಕೋವಿಡ್ ಗೆ ಶಿಕ್ಷಕ ಸಾವು – ಆಸ್ಪತ್ರೆಯ ಎದುರು ಗೋಳಾಗಿಡ ಪತ್ನಿ ಮಗ – ಕಣ್ಣಲ್ಲಿ‌ ನೀರು ಬಂದಿತು ಚಿತ್ರಣ ನೋಡಿ…..

ಚಿಕ್ಕಬಳ್ಳಾಪುರ - ಮಹಾಮಾರಿಗೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಬಲಿಯಾಗಿದ್ದು ಇನ್ನೂ ಅವರನ್ನು ಉಳಿಸಿಕೊಳ್ಳಲು ಆಸ್ಪತ್ರೆಯ ಎದುರೇ ಕುಟುಂಬಸ್ಥರ ಗೋಳಾಟ ಮುಗಿಲು ಮುಟ್ಟಿತ್ತು ಹೌದು ಇಂಥದೊಂದು ಕರು ಣಾ...

State News

ರಾಜ್ಯದಲ್ಲಿ ಇಂದು ಹತ್ತು ಶಿಕ್ಷಕರ ಸಾವು – ಈಗಲಾದರೂ ಕೋವಿಡ್ ಕರ್ತವ್ಯ ದಿಂದ ಶಿಕ್ಷಕರಿಗೆ ಮುಕ್ತಿ ನೀಡಿ ಸರಣಿ ಸಾವಿನಿಂದಾಗಿ ಕಂಗೆಟ್ಟ ಶಿಕ್ಷಕ ಸಮುದಾಯ…..

ಬೆಂಗಳೂರು - ಮಹಾಮಾರಿಯಿಂದ ರಾಜ್ಯದಲ್ಲಿ ಸಾಲು ಸಾಲಾಗಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.ಸಾಕಷ್ಟು ಪ್ರಮಾ ಣದಲ್ಲಿ ಜನರು ಈ ಒಂದು ಸೋಂಕಿಗೆ ಸಾವಿಗೀಡಾ ಗುತ್ತಿದ್ದಾರೆ‌.ಇನ್ನೂ ಅದರಲ್ಲೂ ಶಿಕ್ಷಕರ...

Local News

ಹುಬ್ಬಳ್ಳಿಯಲ್ಲಿ ಒಂದೇ ದಿನ ಐವರು ಸಾವು – ಸಾವಿಗೆ ಸ್ಪಷ್ಟ ಕಾರಣ ಹುಡುಕುತ್ತಿರುವ ಜಿಲ್ಲಾ ಆರೋಗ್ಯ ಇಲಾಖೆ – ಆಸ್ಪತ್ರೆ ವಿರುದ್ಧ ಮೃತರ ಆಕ್ರೋಶ…..

ಹುಬ್ಬಳ್ಳಿ - ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಆಸ್ಪತ್ರೆ ಯಲ್ಲಿ ಮಂಗಳವಾರ ಒಂದೇ ದಿನ ಐವರು ಕೋವಿ ಡ್ ಸೋಂಕಿತರು ನಿಧನರಾಗಿದ್ದಾರೆ.ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು...

1 840 841 842 1,063
Page 841 of 1063