This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
Local News

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕುರಿತು ಗ್ರಾಮೀಣ ಶಿಕ್ಷಕರ ಸಂಘದವರು ಒತ್ತಾಯಿಸಿದ್ದೇನು

ಹುಬ್ಬಳ್ಳಿ - ಕಳೆದ ಐದು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ನಡೆಯದಿರುವುದರಿಂದ ಅತೀ ಶೀಘ್ರ ಪ್ರಕ್ರಿಯೆ ಪ್ರಾರಂಭಿಸಿ.ಈ ಸಾಲಿನ ವರ್ಗಾವಣೆ ಶೇ.ಮಿತಿ ಹೆಚ್ಚಿಸಲು ಶಿಕ್ಷಣ ಸಚಿವರಿಗೆ ಗ್ರಾಮೀಣ ಶಿಕ್ಷಕರ...

National News

ಶಾಲೆಗಳ ಶುಲ್ಕ ಕಡಿತಕ್ಕೆ ಸುಪ್ರೀಂ ಸೂಚನೆ ಕೊರೊನಾ ನಡುವೆ ಪೊಷಕರಿಗೆ ಸಿಹಿಸುದ್ದಿ‌ …..

ನವದೆಹಲಿ - ಮಹಾಮಾರಿ ಕರೋನ ನಡುವೆ ಸುಪ್ರೀಂ ಕೋರ್ಟ್ ದೇಶದ ಶಾಲಾ ಮಕ್ಕಳ ಪೋಷಕರಿಗೆ ಸಿಹಿ ಸುದ್ದಿ ಯೊಂದನ್ನು ನೀಡಿದೆ.ಹೌದು ಆನ್ ಲೈನ್ ತರಗತಿ ಗಳನ್ನ ಹೊರತುಪಡಿಸಿ...

State News

ರುಂಡವಿಲ್ಲದ ಮಹಿಳೆಯ ಶವ ಪತ್ತೆ ಮಣ್ಣಿನಲ್ಲಿ ಊತಿದ್ದ ದುಷ್ಕರ್ಮಿ ಗಳು ಸ್ಥಳದಲ್ಲಿ ಪೊಲೀಸರು…..

ಕೋಲಾರ - ರುಂಡವಿಲ್ಲದ ಮಹಿಳೆಯ ದೇಹವೊಂದು ಕೋಲಾ ರ ದಲ್ಲಿ ಪತ್ತೆಯಾಗಿದೆ‌‌.ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪಾಪೇನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ ರುಂಡವನ್ನು ಕಡಿದು ಅದನ್ನು...

State News

ದ್ವಿತೀಯ ಪಿಯು ಪರೀಕ್ಷೆ ಮುಂದೂ ಡಿಕೆ – ಪ್ರಥಮ ಪಿಯು ವಿದ್ಯಾರ್ಥಿ ಗಳ ತೇರ್ಗಡೆ ಸುರೇಶ್ ಕುಮಾರ್ ಮಾಹಿತಿ…..

ಬೆಂಗಳೂರು - ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಮೇ 24 ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಹಾಗೇ ಮುಂದಿ ನ ದಿನಗಳಲ್ಲಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸ...

State News

ಕೊನೆಗೂ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ – ಮೃತ ಶಿಕ್ಷಕರ ಮಾಹಿತಿ ಶೇಖರಣೆಗೆ ಸೂಚನೆ – ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧ್ವನಿಗೆ ಮತ್ತೊಂದು ಗೆಲುವು…..

ಬೆಂಗಳೂರು - ರಾಜ್ಯದಲ್ಲಿ ಕೋವಿಡ್ ಮಹಾಮಾರಿಯಿಂದ ನಿಧನ ರಾಗಿರುವ ಶಿಕ್ಷಕರ ಕುರಿತಂತೆ ರಾಜ್ಯ ಸರ್ಕಾರ ಕೊನೆ ಗೂ ಎಚ್ಚೆತ್ತುಕೊಂಡಿದೆ.ಕಳೆದ ಹತ್ತು ದಿನಗಳಿಂದ ರಾಜ್ಯದಲ್ಲಿ ಪ್ರತಿದಿನ ಹತ್ತುಕ್ಕೂ ಹೆಚ್ಚು...

State News

ಮದುವೆ ಮನೆಯಲ್ಲಿ ಸೂತಕದ ವಾತಾವರಣ – ಹಸೆಮಣೆ ಏರಬೇಕಾಗಿದ್ದ ವರ ಕೋವಿಡ್ ಗೆ ಬಲಿ…..

ಕಾರವಾರ - ಅಂದು ಕೊಂಡಂತೆ ಆಗಿದ್ದರೆ ಆ ಯುವಕ ಇವತ್ತು ಮದುವೆಯಾಗಬೇಕಾಗಿತ್ತು.ಆದರೆ ಆಗಿದ್ದೇ ಬೇರೆ ಹೌದು ಹಸೆಮಣೆ ಏರಬೇಕಿದ್ದ ವರ ಕೋವಿಡ್ ಸೋಂಕಿನಿಂದಾಗಿ ಇಂದು ಮೃತಪಟ್ಟಿದ್ದಾರೆ ಸಂಭ್ರ...

State News

ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಕೋವಿಡ್ ಗೆ ಐದು ಜನ ಶಿಕ್ಷಕರು ಸಾವು – ಹೆಚ್ಚುತ್ತಲೆ ಇದೆ ಸಾವಿನ ಸಂಖ್ಯೆ ಕಣ್ತೇರೆದು ನೋಡುತ್ತಿಲ್ಲ ಸಚಿವರು ಶಿಕ್ಷಣ ಇಲಾಖೆ – ಭಯ ಬೇಡ ಕಾಳಜಿ ಇರಲಿ ಶಿಕ್ಷಕ ಬಂಧುಗಳೇ…..

ಬೆಂಗಳೂರು - ಕೋವಿಡ್ ನಿಂದಾಗಿ ರಾಜ್ಯಾಧ್ಯಂತ ಶಿಕ್ಷಕರ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ಒಂದು ಸೋಂಕಿನಿಂ ದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿ ದ್ದ ಶಿಕ್ಷಕರು ರಾಜ್ಯದ...

Local News

ನಿವೃತ್ತ PSI – M R ಮಿಶ್ರಿಕೋಟಿ ಕೋವಿಡ್ ಗೆ ಬಲಿ – ಮೃತ ನಿವೃತ್ತ ಪೊಲೀಸ್ ಅಧಿಕಾರಿಗೆ ಅವಳಿ ನಗರದ ಪೊಲೀಸ್ ಸಿಬ್ಬಂದಿ ಗಳಿಂದ ಭಾವಪೂರ್ಣ ನಮನ

ಹುಬ್ಬಳ್ಳಿ - ಹೌದು ಮಹಾಮಾರಿ ಕೋವಿಡ್ ಗೆ ಹುಬ್ಬಳ್ಳಿಯಲ್ಲಿ ನಿವೃತ್ತ ಸಬ್ ಇನ್ಸ್ಪೆಕ್ಟರ್ ರೊಬ್ಬರು ಸಾವಿಗೀಡಾಗಿ ದ್ದಾರೆ‌.ಹುಬ್ಬಳ್ಳಿ ಧಾರವಾಡದ ಬಹುತೇಕ ಎಲ್ಲಾ ಪೊಲೀಸ್ ಠಾಣೆ ಗಳಲ್ಲಿ ದಕ್ಷ...

State News

ಕನ್ನಡ ಪ್ರಾಧ್ಯಾಪಕ ಸಾಹಿತಿ, ಅಂಕಣಕಾರ ಡಾ ಕೋ.ವೆಂ ರಾಮಕೃಷ್ಣೇಗೌಡ ಕೋವಿಡ್ ಗೆ ಬಲಿ – ಮೃತ ಹಿರಿಯ ಸಾಹಿತಿಗೆ ಶಿಕ್ಷಕರ ಸಂತಾಪ ನಮನ…..

ಬೆಂಗಳೂರು - ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಮಹಾನ್ ಸಾಹಿತಿಯೊಬ್ಬರು ಬಲಿಯಾಗಿದ್ದಾರೆ‌. ಹೌದು ಕನ್ನಡ ಪ್ರಾಧ್ಯಾಪಕ,ಸಾಹಿತಿ,ಅಂಕಣಕಾರ,ಚಿಂತಕ, ಸಂಘ ಟಕ ಹಾಗೂ ಕನ್ನಡಪರ ಹೋರಾಟಗಾರರೂ ಆದ ಡಾ. ಕೋ.ವೆಂ. ರಾಮಕೃಷ್ಣೇಗೌಡ...

Local News

ಧಾರವಾಡದ ನವಲಗುಂದ ಗೆ BEO ಆಗಿ ಬಿ ಎಸ್ ಮಾಯಾಚಾರಿ

ಧಾರವಾಡ - ಧಾರವಾಡದ ನವಲಗುಂದ ತಾಲೂಕಿಗೆ ಮತ್ತೊಮ್ಮೆ ಗು ದಕ್ಷ,ಪ್ರಾಮಾಣಿಕ ಅಧಿಕಾರಿ ಬಿ ಎಸ್ ಮಾಯಾ ಚಾರಿ ಅವರು ಮತ್ತೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಯಾಗಿದ್ದಾರೆ.ಈ ಹಿಂದೆ...

1 841 842 843 1,063
Page 842 of 1063