ರಾಜ್ಯದಲ್ಲಿ ಮೂವರು ಶಿಕ್ಷಕರು ಸಾವು – ಶಿಕ್ಷಕರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ ಆತಂಕ ದಲ್ಲಿ ನಾಡಿನ ಶಿಕ್ಷಕರ ಸಮುದಾಯ…..
ಬೆಂಗಳೂರು - ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಮತ್ತೆ ಇಂದು ಮತ್ತೆ ಮೂವರು ಜನ ಶಿಕ್ಷಕರು ಸಾವಿಗೀಡಾಗಿದ್ದಾರೆ. ಕರೋನಾ ಸೋಂಕು ಕಾಣಿಸಿಕೊಂಡು ಆಸ್ಪತ್ರಗೆ ದಾಖಲಾಗಿದ್ದ ನಾಡಿನ ಮೂಲೆ...




