ಶಿಕ್ಷಕರ ವರ್ಗಾವಣೆಗೆ ನೀರಿಕ್ಷೆಯಲ್ಲಿ ದ್ದವರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಶಿಕ್ಷಣ ಸಚಿವರು ತೊಡಕು ನಿವಾರಣೆಯಾಗಿದೆ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿ..
ಬೆಂಗಳೂರು - ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಕಾನೂನಿನ ತೊಡಕುಗಳು ಚುನಾವಣೆ ನೀತಿ ಸಂಹಿ ತೆ ಮೊದಲಾದ ಕಾರಣಗಳಿಂದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ...




