ಹುಬ್ಬಳ್ಳಿಯ ಅಯೋಧ್ಯಾ ಹೊಟೇಲ್ ನಲ್ಲಿ ಕಲ್ಲಪ್ಪ ಶಿರಕೋಳ ಗಲಾಟೆ – ಚಹಾ ಕೊಡುವ ವಿಚಾರದಲ್ಲಿ ಮ್ಯಾನೇಜರ್ ನನ್ನು ಹಿಗ್ಗಾ ಮುಗ್ಗಾ ಥಳಿಸಿದ ಕಲ್ಲಪ್ಪ ಶಿರಕೋಳ…..
ಹುಬ್ಬಳ್ಳಿ - ಹುಬ್ಬಳ್ಳಿಯಲ್ಲಿ ಕಲ್ಲಪ್ಪ ಶಿರಕೋಳ ಮತ್ತೆ ಕ್ಷುಲ್ಲಕ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.ಚಹಾ ಕೊಡುವ ವಿಚಾರಲ್ಲಿ ಗಲಾಟೆಯನ್ನು ಮಾಡಿ ಹೊಟೇಲ್ ಮ್ಯಾನೇಜರ್ ಮೇಲೆ ಹಲ್ಲೆಯನ್ನು ಮಾಡಿದ್ದಾರೆ ಕಲ್ಲಪ್ಪ ಶಿರಕೋಳ....




