ಕುಡಿದ ಅಮಲಿನಲ್ಲಿ ನಾಲ್ವರ ಕೊಲೆ ಕಬ್ಬಿಣದ ರಾಡ್ ನಿಂದ ಭೀಕರ ಕೊಲೆ – ತನ್ನ ಕುಟುಂಬವನ್ನು ಸರ್ವನಾಶ ಮಾಡಿದ ಮಧ್ಯವ್ಯಸನಿ
ಮೈಸೂರು - ಕುಡಿದ ಅಮಲಿನಲ್ಲಿ ಮಧ್ಯ ವ್ಯಸನಿಯೊಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಹೌದು ಅತಿಯಾಗಿ ಮದ್ಯ ವ್ಯಸನ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಂದ...




