ಶಿಕ್ಷಕ, ಶಿಕ್ಷಣ ಇಲಾಖೆಯ ಅಧಿಕಾರಿ ಕೋವಿಡ್ ಗೆ ಬಲಿ – ಕೋವಿಡ್ ಗೆ ಬಲಿಯಾದ ಗುರುವಿಗೆ ನಾಡಿನ ಮೂಲೆ ಮೂಲೆಗಳಿಂದ ಭಾವ ಪೂರ್ಣ ನಮನ…..
ಬೆಂಗಳೂರು - ದಿನದಿಂದ ದಿನಕ್ಕೆ ಕೋವಿಡ್ ನಿಂದಾಗಿ ರಾಜ್ಯದಲ್ಲಿ ಶಿಕ್ಷಕ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.ಕಳೆದ ನಾಲ್ಕೈ ದು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಈ ಒಂದು ಮಹಾಮಾರಿಗೆ...




