ಮಹಾಮಾರಿ ಕರೋನಾ ಗೆ ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕಿ ಬಲಿ ಇನ್ನಾದರೂ ಹೆಚ್ಚೆತ್ತುಕೊಳ್ಳಲಿ ಶಿಕ್ಷಣ ಸಚಿವರು – ಅಗಲಿದ ಶಿಕ್ಷಕಿಗೆ ಶಿಕ್ಷಕ ಬಂಧುಗಳಿಂದ ರಾಜ್ಯದಲ್ಲಿ ಭಾವಪೂರ್ಣ ಶೃದ್ದಾಂಜಲಿ ನಮನ
ಕಲಬುರಗಿ - ಮಹಾಮಾರಿ ಕರೋನಾ ಗೆ ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕಿ ಬಲಿಯಾಗಿದ್ದಾರೆ. ಮಕ್ಕಳು ಶಾಲೆಗೆ ಬಾರದಿದ್ದ ರೂ ಕೂಡಾ ಶಿಕ್ಷಕರ ಹಾಜರಿ ಕಡ್ಡಾಯ ಎಂಬಒಂದು ಇಲಾಖೆಯ ಆದೇಶದಿಂದ...




