This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
Local News

ಕಾರು ಪಲ್ಟಿ ಸ್ಥಳದಲ್ಲೇ ಇಬ್ಬರು ಸಾವು – ಇಬ್ಬರು ತೀವ್ರ ಗಾಯ ಧಾರವಾಡದ ಮುಲ್ಲಾ ಡಾಬಾ ಬಳಿ ನಡೆದ ಘಟನೆ…..

ಧಾರವಾಡ - ಕಾರೊಂದು ಪಲ್ಟಿಯಾಗಿ ಇಬ್ಬರು ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ ಗಾವಿ ರಸ್ತೆಯಲ್ಲಿನ ಕೆರೆ ಮುಲ್ಲಾ ದಾಬಾ...

State News

ಮಾವನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಖತರ್ನಾಕ್ ಸೊಸೆ – ಕೌಟುಂಬಿಕ ಕಲಹಕ್ಕಾಗಿ ನಡೆಯಿತು ನಿವೃತ್ತ ಶಿಕ್ಷಕ‌ನ ಹತ್ಯೆ…..

ದಾವಣಗೆರೆ - ಸೊಸೆ ಯೊಬ್ಬಳು ಸುಪಾರಿ ಕೊಟ್ಟು ಸ್ವಂತ ಮಾವ ನನ್ನೇ ಕೊಲೆ ಮಾಡಿಸಿದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ. ಹೌದು ಹೀಗೆ ಕೊಲೆ ಮಾಡಿಸಿದ ನಂತರ...

State News

ಕೂಡಲೇ ವರ್ಗಾವಣೆ ಆರಂಭ ಮಾಡಿ – ಆಂದೋಲನ ಆರಂಭಿಸಿ ದ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಹೋರಾಟ…..

ಬೆಂಗಳೂರು - ನೆನಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆಯನ್ನು ತಕ್ಷಣ ಪ್ರಾರಂಭಿಸುವಂತೆ ಹಾಗೂ ಹಲವು ಬೇಡಿಕೆ ಗಾಗಿ ರಾಜ್ಯಾದ್ಯಂತ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಯರ ಸಂಘಟನೆ ಹೋರಾಟ ಆರಂಭ...

State News

ಮುಖ್ಯ ಶಿಕ್ಷಕಿಗೆ ನೋಟಿಸ್‌ – ಶಿಕ್ಷಣ ಸಂಯೋಜಕ ರಾಮಚಂದ್ರ ಅವ ರಿಂದ ಕಾರಣ ಕೇಳಿ ನೋಟಿಸ್…..

ಶ್ರೀರಂಗಪಟ್ಟಣ - ಅಧಿಕಾರ ದುರ್ಬಳಕೆ ಆರೋಪ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನೀಲನಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಗೆ ನೋಟಿಸ್ ನೀಡಲಾಗಿದೆ. ಹೌದು...

State News

ಒಂದರಿಂದ ಒಂಬತ್ತನೆಯ ತರಗತಿ ವರೆಗೆ ಪರೀಕ್ಷೆ ಇನ್ನೆರಡು ದಿನಗಳಲ್ಲಿ ತೀರ್ಮಾನ – ಸಚಿವ ಸುರೇಶ್ ಕುಮಾರ್……

ಚಿಕ್ಕಮಗಳೂರು - ಕೊರೋನಾ ಸೋಂಕಿನ ಪ್ರಕರಣಗಳ ಹಿನ್ನಲೆಯಲ್ಲಿ ಈಗಾಗಲೇ ಅನೇಕ ರಾಜ್ಯಗಳು ವಿವಿಧ ಪರೀಕ್ಷೆ ಗಳನ್ನು ರದ್ದು ಪಡಿಸಿವೆ. ಜೊತೆಗೆ ಕೆಲ ಪರೀಕ್ಷೆಗಳನ್ನು ಮುಂದೂಡಿಕೆ ಸಹ ಮಾಡಲಾಗಿದೆ....

State News

ಧಾರವಾಡ ಜಿಲ್ಲೆಯಲ್ಲಿ ಕರೋನಾ ಸ್ಪೋಟ – ಜಿಲ್ಲೆಯಲ್ಲಿ ಎರಡು ನೂರರ ಗಡಿ ದಾಟಿತು ಮಹಾಮಾರಿ – ರಾಜ್ಯದಲ್ಲೂ ಕೂಡಾ ಕರೋನಾ ಸ್ಪೋಟ

ಬೆಂಗಳೂರು - ಕರೋನಾ ಮಹಾಮಾರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಮತ್ತೆ ರಾಜ್ಯ ದಲ್ಲಿ ಮಹಾಮಾರಿ 17489 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಂದೇ ದಿನ...

Local News

ಬಸ್ ಕಂಡಕ್ಟರ್ ಆತ್ಮಹತ್ಯೆ – ಸಾವಿನ ಹಿಂದೆ ಹುಟ್ಟುಕೊಂಡಿವೆ ಹಲವು ಅನುಮಾನಗಳು – ಡೇತ್ ನೊಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಮೌಲಾಸಾಬ್

ಹುಬ್ಬಳ್ಳಿ - ಸಾರಿಗೆ ಬಸ್ ನಿರ್ವಾಹಕ (ಕಂಡಕ್ಟರ್) ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಬಂಡಿವಾಡ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹೊರ ವಲಯದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ...

State News

ಕೊರೊನಾ ಹಿನ್ನಲೆ – ವಿಧಾನ ಸೌಧ ವಿಕಾಸ ಸೌಧ, ಸೇರಿದಂತೆ ಹಲವೆಡೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ

ಬೆಂಗಳೂರು - ರಾಜ್ಯದಲ್ಲಿ ಕೊರೊನಾ ಸೊಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿ ನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಳ ವಾಗುತ್ತಿದ್ದು ಇನ್ನೂ ಇತ್ತ...

State News

ಆ ರಾಜ್ಯಾಧ್ಯಕ್ಷರು ಎಸಿ ಕಾರಿನಲ್ಲಿ – ಈ ರಾಜ್ಯಾಧ್ಯಕ್ಷರು ಟೆಂಪೊದಲ್ಲಿ – ರಾಜ್ಯದ ಸರ್ಕಾರಿ ನೌಕರರ ಕಷ್ಟ ವನ್ನು ಕೇಳುವವರು ಎಲ್ಲಿದ್ದೀರಾ ಕೇಳುತ್ತಿದ್ದಾರೆ ನೊಂದ ನೌಕರರು..!

ಬೆಂಗಳೂರು - ಒಂದು ಕಡೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋ ನಾ ಮಹಾಮಾರಿ ಹೆಚ್ಚಾಗುತ್ತಿದೆ.ಇತ್ತ ಇದರ ನಡುವೆ ನಮ್ಮ ಶಿಕ್ಷಕರಿಗೆ ತಾಪತ್ರಯ ತಪ್ಪುತ್ತಿಲ್ಲ. ಈಗಾಗಲೇ ಶಾಲೆಗಳಿಗೆ ರಜೆಯನ್ನು...

State News

ತಲೆ ಕೆಡಿಸಿದ ಪಿಂಕ್ ವಾಟ್ಸಪ್ – ಅದರ ಬಗ್ಗೆ ತಿಳಿದುಕೊಳ್ಳದೇ ಹಿಂದೆ ಮುಂದೆ ನೊಡದೇ ಅದನ್ನು ಒತ್ತಿದರೆ ಬರುತ್ತೆ ವೈರಸ್ – ಎನ್ನುವ ವೈರಸ್ ಲಿಂಕ್ -ಇದನ್ನು ಒತ್ತಿದರೆ ಹುಷಾರ್…..!

ಬೆಂಗಳೂರು - ನಿನ್ನೆಯಿಂದ ಯಾವುದೇ ವಾಟ್ಸ್ ನಲ್ಲಿ ಯಾವುದೇ ಗ್ರೂಪ್ ನಲ್ಲಿ ಎಲ್ಲಿ ನೋಡಿದರು ನೊಡಿದರೇ ಒಂದೇ ಒಂದು ಮೇಸೆಜ್ ಪಿಂಕ್ ಬಣ್ಣದ ಹೊಸ ಬಗೆ ವಾಟ್ಸ್...

1 863 864 865 1,063
Page 864 of 1063