This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
Local News

ಇನ್ಸ್ಪೆಕ್ಟರ್ ಗೆ ಹೃದಯ ಸ್ಪರ್ಶಿಯಾಗಿ ಸನ್ಮಾನ ಬೀಳ್ಕೊಡಿಗೆ ವರ್ಗಾವಣೆ ಗೊಂಡ ಚಾರ್ಲಿಗೆ ಸನ್ಮಾನಿಸಿ ಗೌರವಿಸಿ ಶುಭ ಹಾರೈಯಿ ಸಿ ಕಳಿಸಿಕೊಟ್ಟರು ಧಾರವಾಡ ಉಪನಗರ ಸಿಬ್ಬಂದಿ ಗಳು…..

ಧಾರವಾಡ - ಸಾಮಾನ್ಯವಾಗಿ ಯಾವುದೇ ಒಂದು ಪೊಲೀಸ್ ಠಾಣೆಯಲ್ಲಿ ಒಟ್ಟಿಗೆ ಎಲ್ಲರೂ ಒಂದೇ ಕಡೆಗೆ ಸಿಗೊ ದು ತುಂಬಾ ಕಡಿಮೆ ಅಪರೂಪ. ಒಬ್ಬರ ಮುಖ ಒಬ್ಬರು ನೋಡಲಾರದಂತಹ...

international News

ಸರ್ಕಾರಿ ಶಾಲಾ ಶಿಕ್ಷಕ ನಿಂದ ವಿದ್ಯಾರ್ಥಿ ನಿ ಅಪಹರಣ – ಕಿಡ್ನ್ಯಾಪ್ ಹಿಂದಿದೆ ಆ ಕಾರಣ…..

ಕೃಷ್ಣಗಿರಿ - ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಯಲ್ಲಿ ನಡೆದಿದೆ‌.ಮೂರ್ತಿ ಮತ್ತು ಕಾವ್ಯ ದಂಪತಿ ಕೃಷ್ಣಗಿರಿ ಜಿಲ್ಲೆಯ ಮಾಥೂರಿ ನ ಬಳಿಯಿರುವ ಜಿಂಜಂಪತಿಯ ನಿವಾಸಿಗಳು....

Local News

ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ASI ಸಾವು – ಕುಸಿದು ಬಿದ್ದ ಪೊಲೀಸ್ ಅಧಿಕಾರಿ ಸಾವು…..

ಬೆಳಗಾವಿ - ಬೆಳಗಾವಿಯ ಲೋಕಸಭೆ ಉಪಚುನಾವಣೆ ಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಮಕನ ಮರಡಿ ಪೊಲೀಸ್ ಠಾಣೆ ASI ಜೆ.ಬಿ ಪೂಜಾರ(57) ಅವರು ಘಟಪ್ರಭಾ ಮತಗಟ್ಟೆ ಕೇಂದ್ರದಲ್ಲಿ ಹೃದಯಾಘಾತದಿಂದ...

State News

ಈ ಸರ್ಕಾರಿ ಶಾಲೆಯಲ್ಲಿ ಓದಿದವ ರು ಹತ್ತು ವರ್ಷಗಳಲ್ಲಿ ಡಿಸಿ ಆಗಬೇ ಕೆಂದು ಮಕ್ಕಳಲ್ಲಿ ಹುಮ್ಮಸ್ಸು ತುಂಬಿದ ಶಿಕ್ಷಣ ಸಚಿವರು…..

ಚಾಮರಾಜನಗರ - SMM ಅಂದ್ರೆ ಸೋಷಿಯಲ್ ಡಿಸ್ಟೆನ್ಸ್ ಮಾಸ್ಕ್ ಸ್ಯಾನಟೇಜರ್ ಅಂತ ಇದನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಲ್ಲಿ ಮಾತ್ರ ಮಹಾಮಾರಿ ಕೋರೊನಾ ಸೋಂಕಿನಿಂದ ಪಾರಾಗಲು ಸಾಧ್ಯ ಎಂದು ಪ್ರಾಥಮಿಕ...

State News

ಇನ್ಸ್ಪೆಕ್ಟರ್ ಹುದ್ದೆಯಿಂದ DYSP ಭಡ್ತಿ ಪಡೆದ ಅಧಿಕಾರಿಗಳ ವರ್ಗಾವಣೆ – 42 ಪೊಲೀಸ್ ಅಧಿಕಾರಿಗಳ ವರ್ಗಾವಣೆ…..

ಬೆಂಗಳೂರು - ಇತ್ತೀಚೆಗೆ ಅಷ್ಟೇ ಇನ್ಸ್ಪೆಕ್ಟರ್ ಹುದ್ದೆಯಿಂದ ಡಿವೈ ಎಸ್ಪಿ ಯಾಗಿ ಭಡ್ತಿ ಪಡೆದ ಸಿವಿಲ್ ವಿಭಾಗದ 29 ಮತ್ತು ಹೈದರಾಬಾದ್ ಕರ್ನಾಟಕ ವಿಭಾಗದ 13 ಪೊಲೀಸ್...

State News

ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಬಂದು ಪ್ರಾಣ ಕಳೆದುಕೊಂಡ ಚಾಲಕ…..

ಬಾಗಲಕೋಟೆ‌ - ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಸ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಿಡಿಗೇಡಿಗಳು ಮನಸೋ ಇಚ್ಛೆ ಕಲ್ಲು ಎಸೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಚಾಲಕ ಮೃತಪಟ್ಟ...

State News

ಧಾರವಾಡ ಜಿಲ್ಲೆಯಲ್ಲಿ ಇಂದು ಕೂಡಾ ಕರೋನ ಸ್ಪೋಟ – ಒಂದೇ ದಿನ ರಾಜ್ಯದಲ್ಲಿ 78 ಜನ ಸಾವು…..

ಬೆಂಗಳೂರು - ಇಂದು ಕೂಡಾ ರಾಜ್ಯದಲ್ಲಿ ಕರೋನ ಮಹಾಮಾರಿ ಸ್ಪೋಟ ಗೊಂಡಿದೆ‌. ಇಂದು ಕೂಡಾ ರಾಜ್ಯದಲ್ಲಿ 14859 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಮತ್ತಷ್ಟು ಆತಂಕವನ್ನುಂಟು ಮಾಡಿದೆ ರಾಜ್ಯದಲ್ಲಿ...

State News

ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ – ವಾಯುವ್ಯ ಸಾರಿಗೆ ಕಚೇರಿ ವಸ್ತುಗಳು ಜಪ್ತಿ…..

ಗದಗ - ಅಪಘಾತದಿಂದ ಮೃತಪಟ್ಟಿದ್ದ ಬಾಲಕನ ಕುಟುಂಬ ಕ್ಕೆ ಸಂಬಂಧಿಗಳಿಗೆ ಪರಿಹಾರ ಹಣ ನೀಡುವಲ್ಲಿ ವಿಳಂಬ ಮಾಡಿದ ಕಾರಣ ವಾಯುವ್ಯ ಸಾರಿಗೆ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಿದ...

National News

ಕೊರೊನಾ ಎಪೆಕ್ಟ್ ಪ್ರವಾಸಿ ತಾಣಗಳು ಬಂದ್ – ಪ್ರವಾಸಕ್ಕೆ ಹೊಗುವ ಮುನ್ನ ಇರಲಿ ಗಮನ….

ಬೆಂಗಳೂರು - ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಎರಡನೇಯ ಅಲೆಯ ಅಬ್ಬರ ಜೋರಾಗುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ಅಡಿಯಲ್ಲಿನ ಸ್ಮಾರಕಗಳು ಮತ್ತು...

1 864 865 866 1,063
Page 865 of 1063