This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
State News

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಇಂದು ರಾತ್ರಿ ನೈಟ್ ಕರ್ಫ್ಯೂ…..

ಬೆಂಗಳೂರು - ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸು ತ್ತಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆರ್ಭಟ ಜೋರಾಗಿದ್ದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಇಂದಿನಿಂದ...

State News

ವರ್ಗಾವಣೆಗೆ ಸ್ಪಂದಿಸದಿದ್ದರೆ ಏಪ್ರಿಲ್ 21 ಕರಾಳ ದಿನ ಆಚರಣೆಗೆ ನಿರ್ಧಾರಕ್ಕೆ ಶಿಕ್ಷಕರು…..

ಬೆಂಗಳೂರು - ರಾಜ್ಯದಲ್ಲಿ ದಿನದಿಂದ ದಿನಕ್ಕೆ ಶಿಕ್ಷಕರ ವರ್ಗಾವಣೆ ವಿಚಾರ ಗಂಭೀರವಾಗುತ್ತಿದೆ. ಆವಾಗ ಈವಾಗ ಆಗುತ್ತದೆ ಎಂದುಕೊಂಡು ನಮ್ಮ ಶಿಕ್ಷಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು ಇನ್ನೂ ವರ್ಗಾವಣೆಗೆ...

international News

ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ RCB – ಹಾಲಿ ಚಾಂಪಿಯನ್ಸ್ ಗೆ ಸೋಲು…..

ಚೆನೈ - ಐಪಿಎಲ್ 14ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಮೂಲಕ ಅಭಿಯಾನವನ್ನು ಆರಂಭಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ವಿರಾಟ್ ಪಡೆ...

Local News

ಹುಬ್ಬಳ್ಳಿಯ ಹೊರವಲಯದಲ್ಲಿ ಲಾರಿ ಲಾರಿ ಗಳ ನಡುವೆ ಡಿಕ್ಕಿ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ……

ಹುಬ್ಬಳ್ಳಿ - ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಹುಬ್ಬಳ್ಳಿಯ ಹೊರವಲಯದ ತಾರಿಹಾಳ ಬಳಿ ನಡೆದಿದೆ. ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಒಂದು...

State News

ವರ್ಗಾವಣೆಗೆ ರಾಜ್ಯದಲ್ಲಿ ಯಾರೂ ಸ್ಪಂದಿಸದ ಹಿನ್ನಲೆ ಪ್ರಧಾನಿಗೆ ಪತ್ರ ಬರೆದು ಚಳುವಳಿಗೆ ನಿರ್ಧಾರ ಕೈಗೊಂಡ ಶಿಕ್ಷಕರು…..

ಬೆಂಗಳೂರು - ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಆದರೆ ಮಾಡಬೇಕು ಎನ್ನುವ ಮನಸ್ಸು ಇರಬೇಕು ಅಂದಾಗ ಯಾರಾದರೂ ಯಾವುದೇ ಸಮಸ್ಯೆ ಕುರಿತು ಧ್ವನಿ ಎತ್ತಿದಾಗ ಅವರಿಗೆ ಸ್ಪಂದಿಸಿದರೆ...

Local News

ಧಾರವಾಡದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಜನಪರ ಕಾರ್ಯಕ್ರಮ…..

ಧಾರವಾಡ - ಧಾರವಾಡದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಯಿಂದ ಜನಪರ ಕಾರ್ಯಕ್ರಮವೊಂದು ನಡೆಯಿತು ನಗರದ ಧಾರವಾಡ ಸುಭಾಷ್ ರಸ್ತೆಯಲ್ಲಿ ಸಾರ್ವಜನಿಕರಿಗೆ ವೇದಿಕೆಯ ರಾಜ್ಯ ಉಪಾಧ್ಯಕ್ಷ ರಾದ...

Local News

ಸಿಡಿಲು ಬಡಿದು ಎರಡು ಎತ್ತು ಒಂದು ಆಕಳು ಸಾವು…..

ಕ್ಯಾರಕೊಪ್ಪ - ಸಿಡಿಲು ಬಡಿದು ಎರಡು ಎತ್ತು ಒಂದು ಆಕಳು ಸಾವಿಗೀಡಾ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಕ್ಯಾರಕೊಪ್ಪ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಸಂಜೆ...

Local News

ಧಾರವಾಡದ ಅಲ್ಲಲ್ಲಿ ಧರೆಗುರು ಳಿದ ಮರಗಳು – ಕಾರಿನ ಮೇಲೆ ಬಿತ್ತು ದೊಡ್ಡ ಮರ ತಪ್ಪಿತು ಅವಘಡ…..

ಧಾರವಾಡ - ಅಕಾಲಿಕವಾಗಿ ಸುರಿದ ಮಳೆಗೆ ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಅಲ್ಲಲ್ಲಿ ಅನಾಹುತಗಳು ಸಂಭವಿಸಿವೆ. ಸಂಜೆ ಧಾರಾಕಾರವಾಗಿ ಗಾಳಿಯೊಂದಿ ಗೆ ಸುರಿದ ಮಳೆಗೆ ನಗರದ ಹಲವು ಕಡೆಗಳಲ್ಲಿ...

Local News

ಬ್ರೇಕ್ ಫೇಲ್ ಬೇಂದ್ರೆ ನಗರ ಬಸ್ ಲಾರಿ ಡಿಕ್ಕಿ – ತಪ್ಪಿತು ದೊಡ್ಡ ದೊಂದು ಅವಘಡ…..

ಹುಬ್ಬಳ್ಳಿ - ಬ್ರೇಕ್ ಫೇಲ್ ಆಗಿ ಬೇಂದ್ರೆ ಬಸ್ ವೊಂದು ಲಾರಿಗೆ ಡಿಕ್ಕಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಬಿವ್ಹಿಬಿ ಕಾಲೇಜಿನ ಮುಂದೆ ಈ ಒಂದು ಅಪಘಾತವಾಗಿದೆ....

Local News

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ – ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನತೆಯನ್ನು ಕೂಲ್ ಕೂಲ್ ಮಾಡಿದ ಮಳೆರಾಯ…..

ಹುಬ್ಬಳ್ಳಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬೆಂದಿದ್ದ ಹುಬ್ಬಳ್ಳಿಯ ಜನತೆಯನ್ನು ಮಳೆ ಕೂಲ್ ಕೂಲ್ ಮಾಡಿದೆ. ಕಳೆದ...

1 872 873 874 1,063
Page 873 of 1063