ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕರೊನಾ ಅಬ್ಬರ – ರಾಜ್ಯದಲ್ಲಿನ ಕರೋನಾದ ಸಂಪೂರ್ಣ ಮಾಹಿತಿ ಇಲ್ಲಿದೆ…..
ಬೆಂಗಳೂರು - ಮಹಾಮಾರಿ ಕರೋನಾದ ಅಬ್ಬರ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇನ್ನೇನು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಎರಡನೇ ಅಲೆಯ ಅಬ್ಬರ ಹೆಚ್ಚಾಗಿ ದೆ.ಕಳೆದ ಹದಿನೈದು ದಿನಗಳಿಂದ ಎರಡನೇಯ ಅಲೆಯು ಜೋರಾಗಿದ್ದು...




