ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಬಿಇಓ ಮತ್ತು ಶಿಕ್ಷಣ ಸಂಯೋಜಕ – ಲಂಚಕ್ಕೆ ಕೈ ಹಾಕಿದ ತಮ್ಮದೇ ಇಲಾಖೆಯ ಇಬ್ಬರು ಲಂಚಬಾಕರನ್ನು ಕಂಬಿ ಹಿಂದೆ ಕಳಿಸಿದ ಶಿಕ್ಷಕನ ಕಾರ್ಯಕ್ಕೆ ಶಿಕ್ಷಕರ ಸಮುದಾಯ ಮೆಚ್ಚುಗೆ…..
ದಾವಣಗೇರೆ - ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರಿಗೆ ಸ್ಥಳ ನಿಯೋಜನೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ.ದಾವಣಗೇರಿ...




