This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10621 posts
State News

ಸಿಡಿ ಪ್ರಕರಣದಲ್ಲಿ ಸ್ಪೋಟಕ ಬೆಳವಣಿಗೆ – ರಮೇಶ್ ಜಾರಕಿಹೊಳಿ ಮೊಬೈಲ್ ವಶಕ್ಕೆ ತೆಗೆದುಕೊಂಡು SIT ಅಧಿಕಾರಿಗಳು

ಬೆಂಗಳೂರು - ಅಶ್ಲೀಲ ಸಿಡಿ ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ SIT ಅಧಿಕಾರಿಗಳು ಮಹತ್ವದ ಅಚ್ಚರಿಯ ಬೆಳವ ಣಿಗೆಯೊಂದರಲ್ಲಿ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರ ಮೊಬೈಲ್...

State News

ವಿದ್ಯಾರ್ಥಿಗಳ ಜೊತೆಯಲ್ಲಿ ಭರ್ಜರಿ ಸ್ಟೇಪ್ಸ್ ಹಾಕಿದ ಲೇಡಿ ಲೆಕ್ಚರರ್…..

ಕೊಪ್ಪಳ - ಕಾಲೇಜಿನ ಸಾಂಸ್ಕೃತಿಕ ದಿನಾಚರಣೆಯಂದು ಕಾಲೇಜು ಪ್ರಾಧ್ಯಾಪಕಿಯೊಬ್ಬರು ವೇದಿಕೆ ಮೇಲೆ ವಿದ್ಯಾರ್ಥಿಗಳ ಜೊತೆ ಬಸಂತಿ ಹಾಡಿಗೆ ಭರ್ಜರಿ ಡಾನ್ಸ್ ಮಾಡಿ ಚರ್ಚೆಗೆ ಗ್ರಾಸರಾಗಿದ್ದಾರೆ. ಹೌದು. ಕೊಪ್ಪಳದ...

State News

ತಾಲ್ಲೂಕು ಜಿಲ್ಲಾ ಪಂಚಾಯತ ಅಧಿಸೂಚನೆ ಪ್ರಕಟ – ರಾಜ್ಯದ ತಾಲ್ಲೂಕು ಜಿಲ್ಲಾ ಪಂಚಾಯತಗಳ ಕಂಪ್ಲೀಟ್ ಚಿತ್ರಣ…..

ಬೆಂಗಳೂರು - ರಾಜ್ಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ ಗಳ ಅಧಿಸೂಚನೆ ಪ್ರಕಟಗೊಂಡಿದೆ. ರಾಜ್ಯ ಸರ್ಕಾರವು ಈ ಕುರಿತು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಹೊರಡಿಸಿದ್ದು ಈ...

Local News

ಹುಬ್ಬಳ್ಳಿಯಲ್ಲಿ ಎರಡು ಹಾವುಗಳ ಸರಸ ಸಲ್ಲಾಪ – ಯಾರ ಭಯವಿಲ್ಲದೇ ಸಮ್ಮಿಲನ

ಹುಬ್ಬಳ್ಳಿ - ವಾಣಿಜ್ಯ ನಗರಿ ಹುಬ್ಬಳ್ಳಿಯ ಜನನ ನಿಬಿಡ ಪ್ರದೇಶದಲ್ಲಿ ಹಾವುಗಳ ಸರಸಲ್ಲಾಪ ಕಂಡು ಬಂದಿತು.ನಗರದ ಹೊಸೂರು ಸರ್ಕಲ್ ನ ಜಿತ್ತೂರಿ ಆಸ್ಪತ್ರೆ ಪಕ್ಕದಲ್ಲಿ ಈ ಒಂದು...

State News

ಕುರಿಗಳ್ಳರನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು

ಬಾಗಲಕೋಟೆ - ಕುರಿಗಳ್ಳರನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ‌. ಕುರಿಗಾಹಿಗಳಿಬ್ಬರು ಕುರಿಗಳನ್ನು ಕಳ್ಳತನ ಮಾಡುತ್ತಿ ರುವಾಗ ಇವರು ಸಿಕ್ಕಿ ಬಿದ್ದಿದ್ದಾರೆ.ಕೈಗೆ ಸಿಕ್ಕಿ...

State News

ಕತ್ತು ಸೀಳಿ ವ್ಯಕ್ತಿಯೊಬ್ಬನ ಕೊಲೆ – ಮಂಚಕ್ಕೆ ಎರಡು ಕೈ ಗಳನ್ನು ಕಟ್ಟಿ ಹಾಕಿ ಕೊಲೆ…..

ಬಳ್ಳಾರಿ - ಮಂಚಕ್ಕೆ ಎರಡೂ ಕೈಗಳನ್ನು ಕಟ್ಟಿಹಾಕಿ ಕತ್ತು ಕೊಯ್ದ ಸ್ಥಿತಿಯಲ್ಲಿ ಮೃತ ದೇಹವೊಂದು ಪತ್ತೆಯಾದ ಘಟನೆ ಬಳ್ಳಾರಿಯ ತೋರಣಗಲ್ ನಲ್ಲಿ ನಡೆದಿದೆ‌‌.ಇಲ್ಲಿನ ಮನೆಯೊಂದರಲ್ಲಿ ವ್ಯಕ್ತಿಯನ್ನು ಬರ್ಬರವಾಗಿ...

Local News

ಬರ್ತಡೇ ಪಾರ್ಟಿಯಲ್ಲಿ ಫೈರಿಂಗ್ ಪ್ರಕರಣ – ಇಬ್ಬರನ್ನು ವಶಕ್ಕೆ ತೆಗೆದುಕೊಂಡ ಗ್ರಾಮೀಣ ಪೊಲೀಸರು……

ಧಾರವಾಡ - ಬರ್ತಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಕುರಿತು ಧಾರವಾಡ ಗ್ರಾಮೀಣ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಕೈ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ ಮತ್ತು...

State News

ಪೆಟ್ಟು ತಿಂದ ಪೊಲೀಸ್ ಸಿಬ್ಬಂದಿ ಗಳಿಗೆ ಪ್ರಶಂಸನಾ ಪ್ರಮಾಣ ಪತ್ರ – ಪೊಲೀಸ್ ಆಯುಕ್ತರಿಂದ ವಿತರಣೆ ಸಿಬ್ಬಂದಿಗಳಲ್ಲಿ ಧೈರ್ಯ ತುಂಬಿದ ಹಿರಿಯ ಅಧಿಕಾರಿಗಳು……

ಮೈಸೂರು - ಮೈಸೂರಿನಲ್ಲಿ ದಂಡ ವಸೂಲಿ ವೇಳೆ ಬೈಕ್ ಸವಾರ ಸಾವಿಗೀಡಾದ್ದಾನೆಂದುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಪೆಟ್ಟು ತಿಂದ ಪೊಲೀಸ ರಿಗೆ ಪ್ರಶಂಸನಾ ಪತ್ರಗಳನ್ನು...

Local News

ಕಾಂಗ್ರೇಸ್ ಮುಖಂಡನ ಬರ್ತಡೇ ಪಾರ್ಟಿಯಲ್ಲಿ ಗುಂಡು – ಗುಂಡು ಹಾರಿಸಿ ಮತ್ತೆ ರಿವಾಲ್ವಾರ್ ಪಾಯಿಂಟ್ ಇಟ್ಟು ಶುಭ ಕೊರಿದ ಕೈ ಮುಖಂಡ

ಧಾರವಾಡ - ಕಾಂಗ್ರೆಸ್ ಮುಖಂಡನ ಬರ್ತಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಧಾರವಾಡ ದಲ್ಲಿ ನಡೆದಿದೆ. ಧಾರವಾಡದ ಗ್ರಾಮೀಣ ಪ್ರದೇಶ ದಲ್ಲಿ ಈ ಒಂದು ಘಟನೆ...

Local News

ಕಾಂಗ್ರೇಸ್ ಮುಖಂಡನ ಬರ್ತಡೇ ಪಾರ್ಟಿಯಲ್ಲಿ ಗುಂಡು – ಗುಂಡು ಹಾರಿಸಿ ಮತ್ತೆ ರಿವಾಲ್ವಾರ್ ಪಾಯಿಂಟ್ ಇಟ್ಟು ಶುಭ ಕೊರಿದ ಕೈ ಮುಖಂಡ

ಧಾರವಾಡ - ಕಾಂಗ್ರೆಸ್ ಮುಖಂಡನ ಬರ್ತಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಧಾರವಾಡ ದಲ್ಲಿ ನಡೆದಿದೆ. ಧಾರವಾಡದ ಗ್ರಾಮೀಣ ಪ್ರದೇಶ ದಲ್ಲಿ ಈ ಒಂದು ಘಟನೆ...

1 892 893 894 1,063
Page 893 of 1063