ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಆಗುತ್ತದೆನಾ – ಶಾಲಾ ಕಾಲೇಜು ರಜೆ – ಉಪ ಚುನಾವಣೆ ವಿಚಾರ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೇನು…..
ಧಾರವಾಡ - ಕೊರೋನಾ 2ನೇ ಅಲೆಯ ಅಬ್ಬರ ರಾಜ್ಯದಲ್ಲಿ ಶುರುವಾಗಿದೆ. ಇದೇ ಸಂದರ್ಭದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮತ್ತೆ ಲಾಕ್ ಡೌನ್ ಅಗುತ್ತದೆನಾ ಇಲ್ಲ ರಾಜ್ಯದ ಜನರು ಇನ್ನೂ...




