ಡಿವೈಡರ್ ಗೆ ಬೈಕ್ ಡಿಕ್ಕಿ ಇಬ್ಬರು ಗಂಭೀರ ಗಾಯ ಕಿಮ್ಸ್ ಆಸ್ಪತ್ರೆಗೆ ದಾಖಲು – ಸಂಶಿ ಗ್ರಾಮದ ಬೈಕ್ ಸವಾರರು
ಹುಬ್ಬಳ್ಳಿ - ಬೈಕ್ ವೊಂದು ಡಿವೈಡರ್ ಗೆ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಹೊರವಲಯದಲ ಕುಂದಗೋಳ ರಸ್ತೆಯಲ್ಲಿನ ಹೊಸ...