This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

Suddi Sante Desk

Suddi Sante Desk
10514 posts
State News

ACB ಬಲೆಗೆ ಸರ್ವೇಯರ್ – 20 ಸಾವಿರ ಹಣ ತಗೆದುಕೊಳ್ಳುವಾಗ ಬಲೆಗೆ ಬಿದ್ದ ಗಂಗಾಧರ್

ಮಂಗಳೂರು - ಸರ್ವೇಯರ್ ರೊಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ನಗರ ಸರ್ವೇಯರ್ ಗಂಗಾಧರ ಎಂ. ಲಂಚ ಸ್ವೀಕರಿಸುತ್ತಿರುವಾಗಲೇ ಮಂಗಳೂರಿನ ಎಸಿಬಿ ಅಧಿಕಾರಿಗಳ...

State News

ಸ್ಪೋಟಕ್ಕೆ ಇಬ್ಬರು ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತು

ಚಿಕ್ಕಬಳ್ಳಾಪುರ - ಚಿಕ್ಕಬಳ್ಳಾಪೂರ ದಲ್ಲಿನ ಸ್ಪೋಟ ಪ್ರಕರಣ ಕುರಿತಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.ಹಿರೇನಾಗವಲ್ಲಿ ಬಳಿ‌ ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ CPI, PSI,ಇಬ್ಬರನ್ನು ಅಮಾನತು ಮಾಡಲಾಗಿದೆ....

State News

ಅರವಿಂದ ಲಿಂಬಾವಳಿ ಕೂಡಾ ರಾಜೀನಾಮೆ……

ಬೆಂಗಳೂರು - ಮಹತ್ವದ ಬೆಳವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ....

Local News

ಪಟಾಕಿ ತುಂಬಿದ ಲಾರಿಗೆ ಲಾರಿ ಡಿಕ್ಕಿ ತಪ್ಪಿತು ದೊಡ್ಡ ದುರಂತ

ಧಾರವಾಡ - ಮೊನ್ನೆ ಮೊನ್ನೆ ಅಷ್ಟೇ ಹದಿಮೂರು ಜನರನ್ನು ಬಲಿ ತಗೆದುಕೊಂಡ ಧಾರವಾಡ ಹೊರವಲಯದ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ದೊಡ್ಡ ಪ್ರಮಾಣದ ದುರಂತ ತಪ್ಪಿದೆ.ಪಟಾಕಿ...

State News

ಚಿಕ್ಕಬಳ್ಳಾಪುರ ಸ್ಪೋಟ ಪ್ರಕರಣ – ನಾಲ್ಕು ಜನರ ಬಂಧನ

ಚಿಕ್ಕಬಳ್ಳಾಪುರ - ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವೇಲ್ಲಿ ಸ್ಪೋಟ ಪ್ರಕರಣ ಕುರಿತು ನಾಲ್ಕು ಜನ ಪ್ರಮುಖ ಆರೋಪಿಗಳನ್ನು ಬಂಧನ ಮಾಡಲಾಗಿದೆ. ತಾಲ್ಲೂಕಿನ ವೇಲಿಯಲ್ಲಿನ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ...

Local News

ಕೌಟುಂಬಿಕ‌ ಕಲಹ, ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಬ್ಬಳ್ಳಿಯ ಖ್ಯಾತ ವೈದ್ಯ ದಂಪತಿಗಳು

ಹುಬ್ಬಳ್ಳಿ - ನಗರದ ಖ್ಯಾತ ವೈದ್ಯ ದಂಪತಿಗಳ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮಟ್ಟಿಲೇರಿದ್ದು, ಪತಿ ಹಾಗೂ ಪತ್ನಿ ದೂರು ಪ್ರತಿ ದೂರು ದಾಖಲಿಸಿ ಕೊಂಡಿರುವ ಪ್ರಕರಣ...

State News

‘JDS’ ಗೆ ಬಸವರಾಜ ಹೊರಟ್ಟಿ ರಾಜೀನಾಮೆ – ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಬೆಂಗಳೂರು - ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ಕಾರಣ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ....

National News

ರಾಜ್ಯದ ಉಪಚುನಾವಣೆ ಸೇರಿ ಐದು ರಾಜ್ಯಗಳ ಚುನಾವಣೆಗೆ ಇಂದು ಸಭೆ ಇಂದೇ ದಿನಾಂಕ ಘೋಷಣೆ ಸಾಧ್ಯತೆ

ನವದೆಹಲಿ - ಕರ್ನಾಟಕದ ಬೆಳಗಾವಿ ಲೋಕಸಭೆ ಕ್ಷೇತ್ರ ಹಾಗೂ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮತ್ತು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದು ಕೇಂದ್ರ ಚುನಾವಣಾ...

Local News

ಟಿಪ್ಪರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ – ಇಬ್ಬರು ಚಾಲಕರು ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ - ಲಾರಿ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಗದಗ ಶಿರಗುಪ್ಪಿ ಬಳಿಯ ಬೆಣ್ಣೆ ಹಳ್ಳದ ಬಳಿ ನಡೆದಿದೆ. ಗದಗ ಕಡೆಗೆ ಹೊರಟಿದ್ದ ಟಿಪ್ಪರ್...

State News

ಬಟ್ಟೆ ಬದಲಾಯಿಸುತ್ತಿದ್ದ ವೈದ್ಯರ ವಿಡಿಯೋ ಶೂಟ್ ಮಾಡುತ್ತಿದ್ದ ನರ್ಸ್ ಬಾಯ್ ಬಂಧನ

ಬೆಂಗಳೂರು - ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರು ಡ್ರೆಸ್ ಬದಲಾಯಿಸುತ್ತಿರುವ ವಿಡಿಯೋ ಮಾಡುತ್ತಾ ಮಾಡಿಕೊಳ್ಳುತ್ತಿದ್ದ ನರ್ಸ್ ಬಾಯ್ ಒಬ್ಬನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಾರುತೇಶ್(31) ಎಂದು ಗುರುತಿಸಲಾಗಿದೆ....

1 914 915 916 1,052
Page 915 of 1052