ಬಿಗ್ ಬಾಸ್ ಗೆ ಧಾರವಾಡದ ವಿಶ್ವನಾಥ್ ಹಾವೇರಿ – ಬಿಗ್ ಬಾಸ್ ಆರಂಭಕ್ಕೂ ನಾಲ್ಕು ಗಂಟೆ ಮೊದಲೇ ಹೆಸರು ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ಟ್……
ಧಾರವಾಡ - ಬಿಗ್ ಬಾಸ್‌ಗೆ ಧಾರವಾಡದ ಯುವ ಗಾಯಕ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.ಬಿಗ್ ಬಾಸ್ ಆರಂಭಕ್ಕೂ ನಾಲ್ಕು ಗಂಟೆ ಮೊದಲೇ ಹೆಸರು ರಿವಿಲ್ ಆಗಿದೆ ಧಾರವಾಡದ ಯುವ ಗಾಯಕನ...




